13 ದೇಶಕ್ಕೆ ಹಬ್ಬಿದ ಒಮಿಕ್ರಾನ್: ಅತಿ ಹೆಚ್ಚಿನ ಅಪಾಯ, ಡಬ್ಲ್ಯುಎಚ್​ಒ ಗಂಭೀರ ಎಚ್ಚರಿಕೆ..

ಜಿನೇವಾ/ಬೆಂಗಳೂರು: ತೀವ್ರ ಕಟ್ಟೆಚ್ಚರ, ಮುನ್ನೆಚ್ಚರಿಕೆ ಕ್ರಮಗಳ ಹೊರತಾಗಿಯೂ ಕರೊನಾ ವೈರಸ್​ನ ಹೊಸ ಪ್ರಭೇದ ಒಮಿಕ್ರಾನ್ 13 ರಾಷ್ಟ್ರಗಳಿಗೆ ವ್ಯಾಪಿಸಿದ್ದು ಜಾಗತಿಕವಾಗಿ ಆತಂಕಕ್ಕೀಡು ಮಾಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಹೊಸ ರೂಪಾಂತರಿ ಇನ್ನಷ್ಟು ದೇಶಗಳಿಗೆ ಹರಡುವ ಸಾಧ್ಯತೆಯಿದ್ದು, ‘ಅತಿ ಹೆಚ್ಚಿನ ಅಪಾಯ’ (ವೆರಿ ಹೈ ರಿಸ್ಕ್) ಒಡ್ಡಿ ಕೆಲವು ಭಾಗಗಳಲ್ಲಿ ‘ಗಂಭೀರ ಪರಿಣಾಮ’ ಸೃಷ್ಟಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಸೋಮವಾರ ಗಂಭೀರ ಎಚ್ಚರಿಕೆ ರವಾನಿಸಿದೆ. ಇತ್ತ ಭಾರತದಲ್ಲೂ ಒಮಿಕ್ರಾನ್ ತಡೆಗೆ ಮತ್ತಷ್ಟು ಕಠಿಣ ಕ್ರಮಕೈಗೊಳ್ಳಲಾಗಿದೆ. ಸದ್ಯ … Continue reading 13 ದೇಶಕ್ಕೆ ಹಬ್ಬಿದ ಒಮಿಕ್ರಾನ್: ಅತಿ ಹೆಚ್ಚಿನ ಅಪಾಯ, ಡಬ್ಲ್ಯುಎಚ್​ಒ ಗಂಭೀರ ಎಚ್ಚರಿಕೆ..