30 ರೂಪಾಂತರಗಳನ್ನು ಹೊಂದಿರುವ ಒಮಿಕ್ರಾನ್​! ಲಸಿಕೆಯನ್ನೂ ಬೈಪಾಸ್​ ಮಾಡುವುದೇ?

ನವದೆಹಲಿ: ಹೆಚ್ಚು ಸಾಂಕ್ರಾಮಿಕವಾದ ಕರೊನಾ ವೈರಸ್​​ನ ಹೊಸ ರೂಪಾಂತರಿ, ಒಮಿಕ್ರಾನ್​, ಇಡೀ ಜಗತ್ತಿನಲ್ಲಿ ಮತ್ತೆ ತಲ್ಲಣ ಮೂಡಿಸಿದೆ. ಈ ರೂಪಾಂತರಿ ಭಾರತದಲ್ಲಿ ಸೋಂಕಿನ ಮೂರನೇ ಅಲೆಗೆ ಕಾರಣವಾಗಲಿದೆಯೇ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ, ಒಮಿಕ್ರಾನ್​ ಕರೊನಾ ಲಸಿಕೆಯ ಸುರಕ್ಷೆಯನ್ನೂ ಬೈಪಾಸ್​​ ಮಾಡುವ ಸಾಧ್ಯತೆ ಇದೆ ಎಂದು ಏಮ್ಸ್​ ಮುಖ್ಯಸ್ಥ ಡಾ.ರಣದೀಪ್​ ಗುಲೇರಿಯ ಹೇಳಿದ್ದಾರೆ. ಕೋವಿಡ್​ ಮುಂಜಾಗ್ರತೆ ಕ್ರಮಗಳನ್ನು ಹೆಚ್ಚು ಎಚ್ಚರಿಕೆಯಿಂದ ಪಾಲಿಸಬೇಕು ಎಂದು ಕರೆ ನೀಡಿದ್ದಾರೆ. ಇಂದು ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಡಾ.ಗುಲೇರಿಯ, “ಒಮಿಕ್ರಾನ್​​ನ … Continue reading 30 ರೂಪಾಂತರಗಳನ್ನು ಹೊಂದಿರುವ ಒಮಿಕ್ರಾನ್​! ಲಸಿಕೆಯನ್ನೂ ಬೈಪಾಸ್​ ಮಾಡುವುದೇ?