ಒಲಿಂಪಿಕ್ಸ್ ಪದಕ ಬೇಟೆಗಾರರು; ಏರಿಳಿತದಲ್ಲಿ ಸಾಗಿ ಬಂದಿದೆ ಭಾರತದ ಪದಕ ಪಟ್ಟಿ..

ಒಲಿಂಪಿಕ್ಸ್​ನಂಥ ಕ್ರೀಡಾಕೂಟಗಳಲ್ಲಿ ಪದಕ ಜಯಿಸುವುದೇ ಭಾರತೀಯ ಕ್ರೀಡಾಪಟುಗಳ ಪಾಲಿಗೆ ದೊಡ್ಡ ಕನಸಾಗಿದೆ. ನಾಲ್ಕು ವರ್ಷಕ್ಕೊಮ್ಮೆ ಬರುವ ಈ ಕ್ರೀಡಾಹಬ್ಬದಲ್ಲಿ ಅಪಾರ ನಿರೀಕ್ಷೆಗಳೊಂದಿಗೆ ತೆರಳುವ ಭಾರತದ ಕ್ರೀಡಾಪಟುಗಳಿಗೆ ನಿರಾಸೆ ಎದುರಾಗುವುದೇ ಹೆಚ್ಚು. ಆದರೂ ವಿಶ್ವ ಮಟ್ಟದಲ್ಲಿ ಸ್ಪರ್ಧೆ ನೀಡುವುದರಲ್ಲಿ ಭಾರತೀಯರು ಎಂದೂ ಹಿಂಜರಿದಿಲ್ಲ. 1980ರಿಂದ ಈಚೆಗೆ ಪುರುಷರ ಹಾಕಿ ತಂಡ ಪದಕ ಗೆಲ್ಲಲು ವಿಫಲವಾಗಿದ್ದರೂ 8 ಬಾರಿ ಸ್ವರ್ಣ ಗೆದ್ದಿರುವ ಏಕೈಕ ತಂಡ ಎಂಬ ಹೆಗ್ಗಳಿಕೆ ಉಳಿಸಿಕೊಂಡಿದೆ. ಇದುವರೆಗೆ ಒಮ್ಮೆಯೂ ಒಂದೇ ಒಲಿಂಪಿಕ್ಸ್​ನಲ್ಲಿ ಎರಡಂಕಿ ಪದಕ ಜಯಿಸಲು ಭಾರತ … Continue reading ಒಲಿಂಪಿಕ್ಸ್ ಪದಕ ಬೇಟೆಗಾರರು; ಏರಿಳಿತದಲ್ಲಿ ಸಾಗಿ ಬಂದಿದೆ ಭಾರತದ ಪದಕ ಪಟ್ಟಿ..