ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಧಾರಣೆಗೆ ಸ್ವಸಹಾಯ ಪದ್ಧತಿ!

ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಪದಕ ಗೆಲುವಿನಂತೆ, ಪದಕ ಪ್ರದಾನ ಸಮಾರಂಭದಲ್ಲಿ ಅದನ್ನು ಗಣ್ಯರಿಂದ ಕೊರಳಿಗೆ ಹಾಕಿಸಿಕೊಳ್ಳುವುದು ಕೂಡ ವಿಶೇಷವಾದ ಕ್ಷಣ. ಆದರೆ ಟೋಕಿಯೊ ಗೇಮ್ಸ್‌ನಲ್ಲಿ ಪದಕ ವಿಜೇತರಿಗೆ ಅದನ್ನು ಕೊರಳಿಗೆ ಹಾಕಲು ಯಾರೂ ಬರುವುದಿಲ್ಲ. ಪದಕ ಪ್ರದಾನ ಸಮಾರಂಭಗಳಲ್ಲಿ ಕ್ರೀಡಾಪಟುಗಳು ತಾವು ಗೆದ್ದ ಪದಕಗಳನ್ನು ತಾವೇ ಕೊರಳಿಗೆ ಏರಿಸಿಕೊಳ್ಳುವ ಸ್ವಸಹಾಯ ಪದ್ಧತಿ ಅನುಸರಿಸಬೇಕಾಗಿದೆ. ಕರೊನಾ ವೈರಸ್ ಹರಡುವಿಕೆಯ ಭೀತಿ ಇಂಥದ್ದೊಂದು ಬದಲಾವಣೆಗೆ ಕಾರಣವಾಗಿದೆ. ಟೋಕಿಯೊದಲ್ಲಿ ನಡೆಯಲಿರುವ 339 ಪದಕ ಪ್ರದಾನ ಸಮಾರಂಭದಲ್ಲೂ ಕ್ರೀಡಾಪಟುಗಳು ತಾವು ಗೆದ್ದ ಪದಕ ಮಾಲೆಯನ್ನು … Continue reading ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಧಾರಣೆಗೆ ಸ್ವಸಹಾಯ ಪದ್ಧತಿ!