ವರ್ಕೌಟ್ ಚಾಲೆಂಜ್‌ನಲ್ಲಿ ರೂಪದರ್ಶಿಗೆ ಸೋತ ಒಲಿಂಪಿಯನ್!

ನ್ಯೂಯಾರ್ಕ್: ಕ್ರೀಡಾಪಟುಗಳೆಂದರೆ ಅತ್ಯಂತ ಸದೃಢವಾಗಿರುತ್ತಾರೆ. ಅದೇ ರೂಪದರ್ಶಿಯರೆಂದರೆ ಸಣಕಲಾಗಿರುತ್ತಾರೆ. ಇವರಿಬ್ಬರ ನಡುವೆ ವರ್ಕೌಟ್ ಚಾಲೆಂಜ್ ಏರ್ಪಟ್ಟರೆ, ಕ್ರೀಡಾಪಟುವೇ ಗೆಲ್ಲುತ್ತಾರೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಅಮೆರಿಕದಲ್ಲಿ 2 ಬಾರಿಯ ಒಲಿಂಪಿಯನ್ ಮತ್ತು ರೂಪದರ್ಶಿಯ ನಡುವೆ ನಡೆದ ವರ್ಕೌಟ್ ಚಾಲೆಂಜ್‌ನಲ್ಲಿ ಇದಕ್ಕೆ ವ್ಯತಿರಿಕ್ತ ಫಲಿತಾಂಶ ಬಂದಿದೆ! ಅಮೆರಿಕದ ಮಧ್ಯಮ-ಅಂತರ ಓಟಗಾರ ನಿಕ್ ಸೈಮಂಡ್ಸ್ ತಮ್ಮದೇ ಆದ ಯೂಟ್ಯೂಬ್ ಚಾನಲ್ ಕೂಡ ಹೊಂದಿದ್ದಾರೆ. ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ 7.7 ಲಕ್ಷ ಹಿಂಬಾಲಕರನ್ನು ಹೊಂದಿರುವ ರೂಪದರ್ಶಿ ಕ್ಲೇರ್ ಪಿ. ಥಾಮಸ್‌ಗೆ ವರ್ಕೌಟ್ … Continue reading ವರ್ಕೌಟ್ ಚಾಲೆಂಜ್‌ನಲ್ಲಿ ರೂಪದರ್ಶಿಗೆ ಸೋತ ಒಲಿಂಪಿಯನ್!