VIDEO | ಪಿಂಚಣಿ ಹಣ ಪಡೆಯಲು 70 ವರ್ಷದ ವೃದ್ಧೆ ಸುಡುವ ಬಿಸಿಲಿನಲ್ಲಿ ನಡೆದೇ ಬರಬೇಕಾಯ್ತು!

ಉಮರ್​ಕೋಟೆ: 70 ವರ್ಷದ ವೃದ್ಧೆಯೊಬ್ಬರು ತನ್ನ ಪಿಂಚಣಿ ಹಣವನ್ನು ಪಡೆಯಲು ಸುಡಿ ಬಿಸಿಲಿನಲ್ಲಿ, ಕಷ್ಟ ಪಟ್ಟು ನಡೆದು ಸಾಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಒಡಿಶಾದ ನಬರಂಗಪುರದ ಸೂರ್ಯ ಹರಿಜನ್ ಎಂಬ ವೃದ್ಧೆ ನಡೆಯಲು ಮುರಿದ ಪ್ಲಾಸ್ಟಿಕ್ ಕುರ್ಚಿಯನ್ನು ಊರುಗೋಲಿನಂತೆ ಬಳಸಿಕೊಂಡು ಬರಿಗಾಲಿನಲ್ಲಿ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ: VIDEO | ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವಂತೆ ವಿನಂತಿಸಿದ ಪೊಲೀಸ್; ಅಧಿಕಾರಿಯ ಕಾರ್ಯಕ್ಕೆ ಸಿಎಂ ಶ್ಲಾಘನೆ VIDEO | Surya Harijan, a 70-year-old woman from … Continue reading VIDEO | ಪಿಂಚಣಿ ಹಣ ಪಡೆಯಲು 70 ವರ್ಷದ ವೃದ್ಧೆ ಸುಡುವ ಬಿಸಿಲಿನಲ್ಲಿ ನಡೆದೇ ಬರಬೇಕಾಯ್ತು!