ಹಾರ್ದಿಕ್​ ಪಾಂಡ್ಯರನ್ನು “ಕಾಗೆ” ಎಂದು ಕರೆದ ರೋಹಿತ್​ ಶರ್ಮಾ; ವಿಡಿಯೋ ವೈರಲ್

ಮುಂಬೈ: 17ನೇ ಐಪಿಎಲ್​ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ತಂಡಗಳು ಕಠಿಣ ಆಭ್ಯಾಸದಲ್ಲಿ ತೊಡಗಿವೆ. ಆದರೆ, ಮುಂಬೈ ಇಂಡಿಯನ್ಸ್​ನಲ್ಲಿ ನಾಯಕತ್ವದ ವಿಚಾರವಾಗಿ ಶುರುವಾದ ಕಿತ್ತಾಟ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಐಪಿಎಲ್​ ಆರಂಭಕ್ಕೂ ಮುನ್ನ ನಾಯಕತ್ವ ಸೇರಿದಂತೆ ತಂಡದಲ್ಲಿನ ಬಿಕ್ಕಟ್ಟಿಗೆ ಸದಾ ಸುದ್ದಿಯಾಗುತ್ತಿರುವ ಮುಂಬೈ ಇಂಡಿಯನ್ಸ್​ ಇದೀಗ ಮತ್ತೊಂದು ವಿಚಾರಕ್ಕೆ ಸದ್ದು ಮಾಡಿದೆ. ನೂತನ ನಾಯಕ ಹಾರ್ದಿಕ್​ ಪಾಂಡ್ಯರನ್ನು ಮಾಜಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಕಾಗೆ (ಹಿಂದಿಯಲ್ಲಿ ಕೌವಾ) ಎಂದು ಕರೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪರ-ವಿರೋಧದ … Continue reading ಹಾರ್ದಿಕ್​ ಪಾಂಡ್ಯರನ್ನು “ಕಾಗೆ” ಎಂದು ಕರೆದ ರೋಹಿತ್​ ಶರ್ಮಾ; ವಿಡಿಯೋ ವೈರಲ್