ವೈರಲ್ ಆಗ್ತಿದೆ ಬುಮ್ರಾ ಕುರಿತು ಭಾವಿ ಪತ್ನಿ ಸಂಜನಾ ಗಣೇಶನ್​ ಮಾಡಿದ್ದ ಹಳೆಯ ಟ್ವೀಟ್​..!

ನವದೆಹಲಿ: ಟೀಮ್​ ಇಂಡಿಯಾದ ವೇಗದ ಬೌಲರ್​ ಬುಮ್ರಾರನ್ನು ವರಿಸಲಿರುವ ಕ್ರೀಡಾ ವಿಶ್ಲೇಷಕಿ, ನಿರೂಪಕಿ ಸಂಜನಾ ಗಣೇಶನ್​ರವರ ಹಳೇಯ ಟ್ವೀಟ್​ ಇದೀಗ ವೈರಲ್​ ಆಗಿದೆ. ಇಬ್ಬರ “ಮನಸ್ಥಿತಿಯ ಏರುಪೇರು”ವಿನಲ್ಲಿ ಸಾಮ್ಯತೆ ಇರುವ ಬಗ್ಗೆ ಸಂಜನಾ ಟ್ವೀಟ್​ ಮಾಡಿದ್ದರು. ಕಳೆದ ಜನವರಿ 10ರಂದು ಮಾಡಿರುವ ಟ್ವೀಟ್​ ಇದಾಗಿದೆ. ಮೈದಾನದಲ್ಲಿರುವಾಗ ಬುಮ್ರಾ ಅವರ ಮನಸ್ಥಿತಿಗೂ ಮತ್ತು ನನ್ನ ದಿನನಿತ್ಯದ ಮನಸ್ಥಿತಿಯ ಏರುಪೇರಿಗು ತುಂಬಾ ಸಾಮ್ಯತೆ ಇದೆ ಎಂದು ಸಂಜನಾ ಬರೆದುಕೊಂಡಿದ್ದರು. ನವೆಂಬರ್​ನಿಂದ ಜನವರಿವರೆಗೆ ಟೀಂ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸದ ವೇಳೆ ಇಎಸ್​ಪಿಎಸ್​ … Continue reading ವೈರಲ್ ಆಗ್ತಿದೆ ಬುಮ್ರಾ ಕುರಿತು ಭಾವಿ ಪತ್ನಿ ಸಂಜನಾ ಗಣೇಶನ್​ ಮಾಡಿದ್ದ ಹಳೆಯ ಟ್ವೀಟ್​..!