ಫ್ರಿಜ್ಜಲ್ಲಿ ವೃದ್ಧನ ಶವ ಪತ್ತೆ! ಮೊಮ್ಮಗ ಕೊಟ್ಟ ಕಾರಣಕ್ಕೆ ಪೊಲೀಸರು ತಬ್ಬಿಬ್ಬು

ಹೈದರಾಬಾದ್​: ಯುವಕನೊಬ್ಬ ಮೃತ ತಾತನ ಶವವನ್ನು ಫ್ರಿಜ್​ನಲ್ಲಿಟ್ಟುಕೊಂಡಿದ್ದ ವಿಚಿತ್ರ ಘಟನೆ ತೆಲಂಗಾಣದ ವಾರಂಗಲ್​ ಜಿಲ್ಲೆಯಿಂದ ವರದಿಯಾಗಿದೆ. ನೆರೆಹೊರೆಯವರು ದುರ್ವಾಸನೆಯ ಬಗ್ಗೆ ದೂರು ನೀಡಿದ ಮೇಲೆ ಈ ಸಂಗತಿ ಬೆಳಕಿಗೆ ಬಂದಿದೆ. ವಾರಂಗಲ್‌ನ ಪರ್ಕಳದಲ್ಲಿ ನಿಖಿಲ್​(23) ಎಂಬುವ ತನ್ನ 93 ವರ್ಷದ ತಾತನ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ತಾತನ ಪೆನ್ಷನ್​​ ಮೇಲೆ ಅವರ ಜೀವನ ಸಾಗುತ್ತಿತ್ತು ಎನ್ನಲಾಗಿದೆ. ಇತ್ತೀಚೆಗೆ ಅವರ ಮನೆಯಿಂದ ದುರ್ವಾಸನೆ ಬರಲು ಆರಂಭವಾದ್ದರಿಂದ ನೆರೆಹೊರೆಯ ಜನ ದೂರು ನೀಡಿದರು. ಪೊಲೀಸರು ಮನೆಯ ಶೋಧ ನಡೆಸಿದಾಗ … Continue reading ಫ್ರಿಜ್ಜಲ್ಲಿ ವೃದ್ಧನ ಶವ ಪತ್ತೆ! ಮೊಮ್ಮಗ ಕೊಟ್ಟ ಕಾರಣಕ್ಕೆ ಪೊಲೀಸರು ತಬ್ಬಿಬ್ಬು