VIDEO| ಮಗನ ಸಾವಿನ ನಂತರ ಸೊಸೆಯನ್ನೇ ಮದುವೆಯಾದ ಮಾವ!

ನವದೆಹಲಿ: ವಿವಾಹ ಎನ್ನುವುದು ನವ ವಧು, ವರರಿಗೆ ಸಂತೋಷ ಕ್ಷಣದ ಜತೆ ಹೊಸ ಜೀವನವನ್ನು ಕಟ್ಟಿಕೊಳ್ಳುವ ಒಂದು ಶುಭಗಳಿಗೆಯಾಗಿದೆ. ಸಂಬಂಧಗಳಿಗೆ ಭಾವನೆ ಅರ್ಥವನ್ನು ಕೊಡುವ ಸಂಸ್ಕೃತಿ ಭಾರತೀಯರದ್ದಾಗಿದೆ. ಹೀಗಿರುವಾಗ ಇಲ್ಲೋಬ್ಬ ವ್ಯಕ್ತಿ ತನ್ನ ತನ್ನ ಮಗ ಸಾವನ್ನಪ್ಪಿದ ಬಳಿಕ ಮಗನ ಹೆಂಡಿಯನ್ನೇ ಮದುವೆಯಾಗಿರುವ ಘಟನೆ ನಡೆದಿದೆ. ಮಗನ ಸಾವಿನ ನಂತರ ಸೊಸೆಯನ್ನು ಮದುವೆಯಾಗಿದ್ದೇನೆ ಎಂದು ವೃದ್ಧ ಹೇಳುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎನ್ನುವ ಮಾಹಿತಿ ಇಲ್ಲ. ಆದರೆ ವೀಡಿಯೋ ಮಾತ್ರ ಸೋಶಿಯಲ್​ … Continue reading VIDEO| ಮಗನ ಸಾವಿನ ನಂತರ ಸೊಸೆಯನ್ನೇ ಮದುವೆಯಾದ ಮಾವ!