ವಯಸ್ಸಾದ್ರೂ ಯಂಗ್​ಸ್ಟರ್!; ಯೌವನ ನೀಡುವ ಜಲಜನಕ

ಯಂಗ್ ಆಗಿ ಕಾಣಿಸಬೇಕೆಂಬ ಆಸೆ ಬಹುತೇಕರಿಗೆ ಇರುವುದು ಸಹಜ. ಅದನ್ನು ಈಡೇರಿಸಿಕೊಳ್ಳಲು ಬಹಳಷ್ಟು ಪ್ರಯತ್ನ ಮಾಡುತ್ತಾರೆ. ಚರ್ಮದ ಕಾಂತಿಗೆ ವಿವಿಧ ಬಗೆಯ ಕ್ರೀಮ್್ಸ, ತಲೆ ಕೂದಲಿಗೆ ಎಣ್ಣೆ, ಹೇರ್ ಕಲರ್, ಸೀರಂ ಮುಂತಾದ ಸೌಂದರ್ಯವರ್ಧಕಗಳನ್ನು ಬಳಸಿ 30ರಲ್ಲೂ 20 ವರ್ಷದವರಂತೆ ಕಾಣಲು ಸರ್ಕಸ್ ಮಾಡುತ್ತಾರೆ. ಆದರೆ ವಯಸ್ಸೇ ಆಗದಂತೆ ಸದಾ ಯಂಗ್ ಆಗಿ ಇರುವುದು ಹೇಗೆ ಎಂಬುದರ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಈಗ ಚೀನಾದ ವಿಜ್ಞಾನಿಗಳು ಆಂಟಿ ಏಜಿಂಗ್ ಮತ್ತು ರಿವರ್ಸ್ ಏಜಿಂಗ್ ಸಾಧ್ಯವಾಗುವ ಹೊಸ ತಂತ್ರ … Continue reading ವಯಸ್ಸಾದ್ರೂ ಯಂಗ್​ಸ್ಟರ್!; ಯೌವನ ನೀಡುವ ಜಲಜನಕ