ಪಕ್ಕದ ಮನೆಯ ಹೆಂಗಸಿಗೆ ಸಾಲ ಕೊಟ್ಟಾಕೆ ಹೆಣವಾದಳು! ಕೊಳ್ಳೆಗಾಲದಲ್ಲಿ ಬೆಚ್ಚಿ ಬೀಳಿಸುವ ಘಟನೆ

ಕೊಳ್ಳೆಗಾಲ: ಅಕ್ಕ ಪಕ್ಕದ ಮನೆಯವರು ಎಂದ ಮೇಲೆ ಕಷ್ಟ ಸುಖದಲ್ಲಿ ಭಾಗಿಯಾಗುವುದು ಸಹಜ. ಅದೇ ರೀತಿ ವೃದ್ಧೆಯೊಬ್ಬಳು ಪಕ್ಕದ ಮನೆಯ ಹೆಂಗಸಿಗೆ ಕಷ್ಟ ಕಾಲದಲ್ಲಿ ಸಹಾಯವಾಗಲೆಂದು ಸಾಲ ಕೊಟ್ಟು ಇದೀಗ ಅದೇ ಹಣದಿಂದಾಗಿ ಇಹಲೋಕ ತ್ಯಜಿಸಿರುವ ಘಟನೆ ಕೊಳ್ಳೆಗಾಲದಲ್ಲಿ ನಡೆದಿದೆ. ಕೊಳ್ಳೆಗಾಲದ ಮಧುವನಹಳ್ಳಿ ನಿವಾಸಿ ಶಿವಮ್ಮ ತನ್ನ ನೆರೆ ಮನೆಯ ನಂಜಮಣಿ ಹೆಸರಿನ ಮಹಿಳೆಗೆ ಸಾಲ ಕೊಟ್ಟಿದ್ದಳಂತೆ. ಆಕೆ ಎಷ್ಟು ದಿನವಾದರೂ ಸಾಲವನ್ನು ವಾಪಾಸು ಮಾಡಿರಲಿಲ್ಲವಂತೆ. ಹಾಗಾಗಿ ಸಾಲದ ಹಣವನ್ನು ವಾಪಾಸು ಮಾಡುವಂತೆ ಶಿವಮ್ಮ ಒತ್ತಾಯಿಸಿದ್ದಾಳೆ. ಆದರೆ … Continue reading ಪಕ್ಕದ ಮನೆಯ ಹೆಂಗಸಿಗೆ ಸಾಲ ಕೊಟ್ಟಾಕೆ ಹೆಣವಾದಳು! ಕೊಳ್ಳೆಗಾಲದಲ್ಲಿ ಬೆಚ್ಚಿ ಬೀಳಿಸುವ ಘಟನೆ