ಓಲಾ ತಯಾರಿಸಿದೆ ಬೊಂಬಾಟ್ ಎಲೆಕ್ಟ್ರಿಕ್​ ಕಾರ್; ಬಿಡುಗಡೆಯಾದ ಫೋಟೊಗಳು ಎಲ್ಲೆಡೆ ವೈರಲ್!

ನವದೆಹಲಿ: ಓಲಾ ಎಲೆಕ್ಟ್ರಿಕ್​ ತನ್ನ ಮೊದಲ ಎಲೆಕ್ಟ್ರಿಕ್​ ಕಾರಿನ ಫೋಟೊಗಳನ್ನು ಬಿಡುಗಡೆ ಮಾಡಿದೆ. ಈ ಕಾರಿನ ಉತ್ಪಾದನೆ 2023ಕ್ಕೆ ಪ್ರಾರಂಭವಾಗಬಹುದು ಎಂದು ಹೇಳಲಾಗುತ್ತಿದೆ. ಬಿಡುಗಡೆಗೊಂಡಿರುವ ಫೋಟೊಗಳು ಸರಳ ಹಾಗೂ ಫ್ಯೂಚರಿಸ್ಟಿಕ್​ ಮಾದರಿಯ ಕಾರಿನ ಪರಿಚಯ ಮಾಡಿಸುತ್ತಿವೆ. ಈ ಚಿತ್ರದ ಮೂಲಕ ಕಾರಿನ ಒಳಭಾಗದಲ್ಲಿ ದೊಡ್ಡದಾದ ಟಚ್​ಸ್ಕ್ರೀನ್​ ಪರದೆ ಇರುವುದನ್ನು ತೋರಿಸುತ್ತಿದ್ದು, ಟೆಸ್ಲಾ ಮಾದರಿಯ ಆಯತ ಆಕಾರದ ಸ್ಟೇರಿಂಗ್​ ವೀಲ್ ಹೊಂದಿದೆ. ಓಲಾ ಕಂಪೆನಿಯ ಪ್ರಕಾರ ಎಲೆಕ್ಟ್ರಿಕ್​ ವಿಭಾಗದಲ್ಲಿ 0-100 ಕಿ.ಮೀ ವೇಗವನ್ನು ಕೇವಲ 4 ಸೆಕೆಂಡ್​ನಲ್ಲಿ ತಲುಪುವ … Continue reading ಓಲಾ ತಯಾರಿಸಿದೆ ಬೊಂಬಾಟ್ ಎಲೆಕ್ಟ್ರಿಕ್​ ಕಾರ್; ಬಿಡುಗಡೆಯಾದ ಫೋಟೊಗಳು ಎಲ್ಲೆಡೆ ವೈರಲ್!