ಓಲಾ ಎಲೆಕ್ಟ್ರಿಕ್​ ಸ್ಕೂಟರ್​​ನ ಹೊಸ ದಾಖಲೆ: 2 ದಿನಗಳಲ್ಲಿ 1100 ಕೋಟಿ ರೂ. ಮೊತ್ತದ ಮಾರಾಟ

ನವದೆಹಲಿ: ಓಲಾ ಎಲೆಕ್ಟ್ರಿಕ್​ ಸ್ಕೂಟರ್​ನ ಆನ್​​ಲೈನ್​ ಖರೀದಿಗಾಗಿ ಒದಗಿಸಿದ್ದ ಮೊದಲ ಅವಕಾಶದಲ್ಲೇ 1,100 ಕೋಟಿ ರೂಪಾಯಿಗೂ ಹೆಚ್ಚು ದಾಖಲೆ ಮೊತ್ತದ ವಾಹನಗಳ ಮಾರಾಟ ನಡೆದಿದೆ ಎಂದು ಓಲಾ ಕಂಪೆನಿ ಸಿಇಒ ಭವಿಶ್​ ಅಗರ್​ವಾಲ್​ ತಿಳಿಸಿದ್ದಾರೆ. ಅಕ್ಟೋಬರ್​ ತಿಂಗಳಲ್ಲಿ ಸುಮಾರು ಒಂದು ಸಾವಿರ ನಗರ ಮತ್ತು ಪಟ್ಟಣಗಳ ಖರೀದಿದಾರರಿಗೆ ಡೆಲಿವರಿ ನೀಡಲಾಗುವುದು ಎಂದಿದ್ದಾರೆ. ಓಲಾದ ಎಸ್​1 ಮತ್ತು ಎಸ್​1 ಪ್ರೋ ಸ್ಕೂಟರ್​ಗಳ ಖರೀದಿಗಾಗಿ ಗ್ರಾಹಕರಿಗೆ ಸೆಪ್ಟೆಂಬರ್​ 15 ಮತ್ತು 16 ರಂದು ಒಟ್ಟು 48 ಗಂಟೆಗಳ ಕಾಲ ಪರ್ಚೇಸ್​ … Continue reading ಓಲಾ ಎಲೆಕ್ಟ್ರಿಕ್​ ಸ್ಕೂಟರ್​​ನ ಹೊಸ ದಾಖಲೆ: 2 ದಿನಗಳಲ್ಲಿ 1100 ಕೋಟಿ ರೂ. ಮೊತ್ತದ ಮಾರಾಟ