ಓಲಾ ಎಲೆಕ್ಟ್ರಿಕ್​ ಸ್ಕೂಟರ್ ಅನಾವರಣ; ಬೆಲೆ, ಲಭ್ಯತೆ ವಿವರ ಇಲ್ಲಿದೆ

ನವದೆಹಲಿ: ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭಕ್ಕೆ ಓಲಾ ಕಂಪೆನಿ ತನ್ನ ಎಲೆಕ್ಟ್ರಿಕ್​ ಸ್ಕೂಟರ್​​ಅನ್ನು ಅನಾವರಣಗೊಳಿಸಿದೆ. ಎಸ್​1 ಮತ್ತು ಎಸ್​1 ಪ್ರೋ ಟ್ರಿಂ ಎಂಬ ಎರಡು ಮಾದರಿಯ ಸ್ಕೂಟರ್​ಗಳನ್ನು ಲಾಂಚ್​ ಮಾಡಿರುವ ಓಲಾ, ಇಂದು ಎಸ್​1 ಮಾದರಿಯ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಿದೆ. ಒಮ್ಮೆ ಚಾರ್ಜ್​ ಮಾಡಿದರೆ 181 ಕಿಲೋಮೀಟರ್​ಗಳಷ್ಟು ದೂರ ಕ್ರಮಿಸಬಲ್ಲ ಓಲಾ ಎಸ್​​1 ಸ್ಕೂಟರ್,​ ಗಂಟೆಗೆ 115 ಕಿಲೋಮೀಟರ್​​ನಷ್ಟು ವೇಗವಾಗಿ ಚಲಿಸಬಹುದಾಗಿದೆ. ಬೇಸಿಕ್​ ಮಾಡೆಲ್​ ಆದ ಎಸ್​1 ಮಾದರಿಗೆ 99,999 ರೂ. ಬೆಲೆಯಾದರೆ, ಮತ್ತಷ್ಟು ವಿಶೇಷತೆಗಳನ್ನುಳ್ಳ ಎಸ್​1 … Continue reading ಓಲಾ ಎಲೆಕ್ಟ್ರಿಕ್​ ಸ್ಕೂಟರ್ ಅನಾವರಣ; ಬೆಲೆ, ಲಭ್ಯತೆ ವಿವರ ಇಲ್ಲಿದೆ