499 ರೂಪಾಯಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಆರಂಭ! ಇದಿನ್ನೂ ಪ್ರಾರಂಭವೆಂದ ಸಂಸ್ಥೆ

ಬೆಂಗಳೂರು: ಎಲೆಕ್ಟ್ರಿಕ್ ಸ್ಕೂಟರ್​ ಕ್ಷೇತ್ರದಲ್ಲಿ ದೊಡ್ಡ ಅಲೆ ಎಬ್ಬಿಸಲು ಓಲಾ ಸಂಸ್ಥೆ ಸಿದ್ಧವಾಗಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಓಲಾದ ಸ್ಕೂಟರ್​ಗಾಗಿ ಕಾಯುತ್ತಿರುವ ಜನರಿಗೆ ಸಂಸ್ಥೆ ಒಂದು ಸಿಹಿ ಸುದ್ದಿ ನೀಡಿದೆ. ಸ್ಕೂಟರ್​ನ ಬುಕ್ಕಿಂಗ್​ನ್ನು ಇಂದಿನಿಂದ ಆರಂಭಿಸಲಾಗಿದೆ. ವಿಶೇಷವೆಂದರೆ ಕೇವಲ 499 ರೂಪಾಯಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಆರಂಭವಾಗಿದೆ. ಇನ್ನೂ ಸ್ಕೂಟರ್ ಬಗ್ಗೆ ಸಂಸ್ಥೆ ಯಾವುದೇ ಮಾಹಿತಿ ಕೊಟ್ಟಿಲ್ಲ. ಸ್ಕೂಟರ್​ನ ವಿಶೇಷತೆಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆಗಲೇ ಬುಕ್ಕಿಂಗ್ ಆರಂಭವಾಗಿದೆ. ಮುಂದೆ ಒಂದು ವೇಳೆ ನಿಮಗೆ ಗಾಡಿ … Continue reading 499 ರೂಪಾಯಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಆರಂಭ! ಇದಿನ್ನೂ ಪ್ರಾರಂಭವೆಂದ ಸಂಸ್ಥೆ