ತೈಲಾಘಾತದ ಹೊಡೆತ: ಕಚ್ಚಾತೈಲ, ಅಡುಗೆ ಎಣ್ಣೆ, ಚಿನ್ನ ದಾಖಲೆ ಜಿಗಿತ

ನವದೆಹಲಿ: ರಷ್ಯಾ – ಯೂಕ್ರೇನ್ ಸಮರ ಬಿಕ್ಕಟ್ಟು ಮತ್ತು ಇತರ ವಿದ್ಯಮಾನಗಳ ಪರಿಣಾಮ ಜಾಗತಿಕ ಅರ್ಥವ್ಯವಸ್ಥೆ ತಲ್ಲಣಗೊಂಡಿದೆ. ಕಚ್ಚಾತೈಲ ದರ ಬ್ಯಾರೆಲ್​ಗೆ 130 ಡಾಲರ್​ಗೆ ಏರಿಕೆ ಕಂಡಿರುವುದು ಒಂದೆಡೆಯಾದರೆ, ರೂಪಾಯಿ ಮೌಲ್ಯ ಕುಸಿತ, ಅಡುಗೆ ಎಣ್ಣೆ, ಚಿನ್ನದ ಬೆಲೆ ಭಾರೀ ಏರಿಕೆ ಕಂಡಿರುವುದು ಜನಸಾಮಾನ್ಯರ ಬದುಕಿಗೆ ಹೊಡೆತ ಕೊಟ್ಟಿದೆ. ಭಾರತದ ಷೇರುಪೇಟೆಯಲ್ಲಿ ಸೋಮವಾರ ಬಿಎಸ್​ಇ ಸೆನ್ಸೆಕ್ಸ್ 1,491.06 ಅಂಶ (2.74%) ಕುಸಿದು 52,842.75 ಅಂಶ, ಎನ್​ಎಸ್​ಇ ನಿಫ್ಟಿ 382.20 (2.35%) ಕುಸಿದು 15,863.15 ಅಂಶದಲ್ಲಿ ದಿನದ ವಹಿವಾಟು … Continue reading ತೈಲಾಘಾತದ ಹೊಡೆತ: ಕಚ್ಚಾತೈಲ, ಅಡುಗೆ ಎಣ್ಣೆ, ಚಿನ್ನ ದಾಖಲೆ ಜಿಗಿತ