ನೇಪಾಳದ ಅಧಿಕೃತ ಭೂಪಟದಲ್ಲಿ ಭಾರತದ ಭೂಭಾಗ!: ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಭಾರತ

ನವದೆಹಲಿ: ಭಾರತ ಮತ್ತು ನೇಪಾಳದ ನಡುವೆ ಭೌಗೋಳಿಕ ಗಡಿಯ ಕುರಿತಾದ ಜಟಾಪಟಿ ತೀವ್ರಗೊಂಡಿದ್ದು, ಭಾರತದ ಭೂಭಾಗವನ್ನು ನೇಪಾಳ ತನ್ನ ಅಧಿಕೃತ ಭೂಪಟದಲ್ಲಿ ಸೇರಿಸಿಕೊಂಡಿದೆ. ಈ ಬಗ್ಗೆ ಭಾರತ ಸರ್ಕಾರ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಭಾರತದ ವಿದೇಶಾಂಗ ಸಚಿವಾಲಯ, ನೇಪಾಳ ಸರ್ಕಾರ ಇಂದು ಪರಿಷ್ಕೃತ ಭೂಪಟವನ್ನು ಪ್ರಕಟಿಸಿದ್ದು ಅದರಲ್ಲಿ ಭಾರತದ ಭೂಭಾಗವನ್ನೂ ಸೇರಿಸಿಕೊಂಡಿದೆ. ಇದು ಯಾವುದೇ ಐತಿಹಾಸಿಕ ನಿಜಾಂಶ, ಸಾಕ್ಷ್ಯಗಳಿಲ್ಲದೇ ನೇಪಾಳ ಸರ್ಕಾರ ತೆಗೆದುಕೊಂಡಿರುವ ಏಕಪಕ್ಷೀಯವಾದ ನಿರ್ಧಾರ. ಅಷ್ಟೇ ಅಲ್ಲ ಉಭಯ … Continue reading ನೇಪಾಳದ ಅಧಿಕೃತ ಭೂಪಟದಲ್ಲಿ ಭಾರತದ ಭೂಭಾಗ!: ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಭಾರತ