ಸೋಂಕಿತರ ಮನೆ ಮುಂದಿ ಮಂಡಿಯೂರಿ, ಕೈಮುಗಿದು ಕುಳಿತ ಅಧಿಕಾರಿಗಳು! ಅಷ್ಟಕ್ಕೂ ಆಗಿದ್ದೇನು?

ಗದಗ: ಕರೊನಾ ಸೋಂಕಿತರು ಆಸ್ಪತ್ರೆಯ ಮುಂಭಾಗಕ್ಕೆ ಬಂದು ದಯವಿಟ್ಟು ಬೆಡ್ ಕೊಡಿ ಎಂದು ಬೇಡಿರುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲಿನ ಪರಿಸ್ಥಿತಿಯೇ ಬೇರೆ. ಸೋಂಕಿತರ ಮನೆಯ ಎದುರು ಹೋದ ಅಧಿಕಾರಿಗಳು ಮಂಡಿಯೂರಿ ಕುಳಿತು, ಕೈ ಮುಗಿದು ಬೇಡಿಕೊಂಡಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದಲ್ಲಿ ಒಂದೇ ಮನೆಯಲ್ಲಿ ಮೂವರು ಸದಸ್ಯರಿಗೆ ಕರೊನಾ ಸೋಂಕು ದೃಢವಾಗಿದೆ. ಸರ್ಕಾರದ ನಿಯಮದ ಪ್ರಕಾರ ಸೋಂಕಿತರನ್ನು ಮನೆಯಲ್ಲಿ ಇರಲು ಬಿಡದೆ, ಕೋವಿಡ್​ ಕೇರ್​ ಸೆಂಟರ್​ಗೆ ಕರೆದುಕೊಂಡು ಹೋಗುವುದು ಅಲ್ಲಿನ ತಾಲೂಕು ಆಡಳಿತದ … Continue reading ಸೋಂಕಿತರ ಮನೆ ಮುಂದಿ ಮಂಡಿಯೂರಿ, ಕೈಮುಗಿದು ಕುಳಿತ ಅಧಿಕಾರಿಗಳು! ಅಷ್ಟಕ್ಕೂ ಆಗಿದ್ದೇನು?