9 ತಿಂಗಳ ಕಾಲ ಬಾಣಂತಿಯೆಂದು ಸುಳ್ಳು ಹೇಳಿದಳು; ಸರ್ಕಾರದ ಪ್ರಯೋಜನ ಪಡೆಯಲು ಮಾಸ್ಟರ್​ ಪ್ಲ್ಯಾನ್​​!

ಒಡಿಶಾ: ಬಾಣಂತಿ ಮತ್ತು ಗರ್ಭಿಣಿಯರ ಆರೋಗ್ಯಕ್ಕಾಗಿ ಸರ್ಕಾರದಿಂದ ಕೆಲವು ಯೋಜನೆಗಳಿವೆ. ಆದರೆ ಇಲ್ಲೊಬ್ಬಳು ಸರ್ಕಾರದ ಪ್ರಯೋಜನ ಪಡೆಯಲು 9 ತಿಂಗಳ ಕಾಲ ಬಾಣಂತಿ ಎಂದು ಸುಳ್ಳು ಹೇಳಿಕೊಂಡು ಬಂದಿರುವ ಪ್ರಕರಣ ಒಡಿಶಾದ ಮಲ್ಕಾನ್‌ಗಿರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮಲ್ಕನಗಿರಿ ಮುಖ್ಯ ಜಿಲ್ಲಾ ವೈದ್ಯಾಧಿಕಾರಿಯೊಬ್ಬರು ಮಾತನಾಡಿ, ಬಿರೇನಪಲ್ಲಿ ಗ್ರಾಮದ ಕೌಶಲ್ಯಾ ಭೂಮಿಯಾ ಎಂಬ ಮಹಿಳೆ ವಿರುದ್ಧ ಮತ್ತಿಲಿ ಪೊಲೀಸ್ ಠಾಣೆಯಲ್ಲಿ ಫೋರ್ಜರಿ ಪ್ರಕರಣ ದಾಖಲಾಗಿದೆ. ಒಡಿಶಾ ಸರ್ಕಾರವು ಮಮತಾ ಯೋಜನೆಯಡಿಯಲ್ಲಿ ಕಳೆದುಹೋದ ಕೆಲಸದ ದಿನಗಳಿಗೆ ಪರಿಹಾರವಾಗಿ ಮತ್ತು ಅವರ … Continue reading 9 ತಿಂಗಳ ಕಾಲ ಬಾಣಂತಿಯೆಂದು ಸುಳ್ಳು ಹೇಳಿದಳು; ಸರ್ಕಾರದ ಪ್ರಯೋಜನ ಪಡೆಯಲು ಮಾಸ್ಟರ್​ ಪ್ಲ್ಯಾನ್​​!