ಇಬ್ಬರು ಮಕ್ಕಳನ್ನು ಬುಟ್ಟಿಯಲ್ಲಿ ಹೊತ್ತುಕೊಂಡು ಊರು ಸೇರಿದ

ಮಯೂರ್​ಭಂಜ್​: ವಲಸೆ ಕಾರ್ಮಿಕರ ಕಣ್ಣೀರ ಕತೆಗಳಿಗೆ ಕೊನೆಯೇ ಇಲ್ಲವೇನೋ? ರಸ್ತೆಯಲ್ಲಿಯೇ ಮಗುವಿಗೆ ಜನ್ಮ ನೀಡಿ, ಆ ಮಗುವನ್ನು ಹೊತ್ತುಕೊಂಡು 160 ಕಿಮೀ ನಡೆದಿದ್ದಳೊಬ್ಬಳು ಮಹಾತಾಯಿ. ಇದೀಗ ತನ್ನಿಬ್ಬರು ಮಕ್ಕಳನ್ನು ಬುಟ್ಟಿಯಲ್ಲಿ ಹೊತ್ತುಕೊಂಡು 160 ಕಿ.ಮೀ. ನಡೆದು ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬ ಊರು ಸೇರಿದ್ದಾನೆ. ಓಡಿಶಾದ ಮಯೂರ್​ಭಂಜ್​ ಜಿಲ್ಲೆಯ ಮೊರಾದಾ ಬ್ಲಾಕ್​ನ ಬಲಾಡಿಯಾ ಗ್ರಾಮದ ರುಪಯಾ ಟುಡು ಎಂಬಾತ ಜಾಜ್​ಪುರ್​ ಜಿಲ್ಲೆಯ ಪಾನಿಕೊಯ್ಲಿ ಗ್ರಾಮದ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡಲುಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ತೆರಳಿದ್ದ. ಇದನ್ನೂ ಓದಿ; ಹವಳ … Continue reading ಇಬ್ಬರು ಮಕ್ಕಳನ್ನು ಬುಟ್ಟಿಯಲ್ಲಿ ಹೊತ್ತುಕೊಂಡು ಊರು ಸೇರಿದ