ಒಡಿಶಾ: ಮುಂಬೈ-ಭುವನೇಶ್ವರ ಲೋಕಮಾನ್ಯ ತಿಲಕ್ ರೈಲು ಸಲಗಾಂವ್ ಬಳಿ ಗೂಡ್ಸ್ ರೈಲಿನ ಗಾರ್ಡ್ ವ್ಯಾನ್‌ಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಬೋಗಿಗಳು ಹಳಿ ತಪ್ಪಿ ಹಲವಾರು ಜನರು ಗಾಯಗೊಂಡಿದ್ದಾರೆ.
ಇಂದು ಮುಂಜಾನೆ 7 ಗಂಟೆ ಅಂದಾಜಿಗೆ ರೈಲಿನ 7 ಬೋಗಿಗಳು ಹಳಿ ತಪ್ಪಿದೆ. ಸದ್ಯ ಬಂದ ಮಾಹಿತಿ ಪ್ರಕಾರ 20 ಮಂದಿ ಗಾಯಗೊಂಡಿದ್ದಾರೆ. (ಏಜೆನ್ಸೀಸ್)