ಹನಿಟ್ರ್ಯಾಪ್​ ಕ್ವೀನ್​ ಅರ್ಚನಾಳ ಐಷಾರಾಮಿ ಮನೆ ಪ್ರವೇಶಿಸಿದ ಪೊಲೀಸರಿಗೆ ಕಾದಿತ್ತು ಸಾಕಷ್ಟು ಅಚ್ಚರಿಗಳು!

ಭುವನೇಶ್ವರ್​: ಒಡಿಶಾದ ಹಸಿವುಯುಕ್ತ ವಲಯಗಳಲ್ಲಿ ಒಂದಾಗಿದ್ದ ಕಲಹಂಡಿ ಜಿಲ್ಲೆಯ ನಿವಾಸಿಯಾದ ಹಾಗೂ ಬಡ ಕುಟುಂಬದಲ್ಲಿ ಹುಟ್ಟಿದ ಅರ್ಚನಾ ನಾಗ್​, ಇದೀಗ ಸ್ವಂತ ಹೆಸರಿನಲ್ಲಿ ಅರಮನೆಯಂತಹ ಮನೆಯನ್ನು ಹೊಂದಿದ್ದಾಳೆ. ಇಷ್ಟೇ ಅಲ್ಲದೆ, ಐಷಾರಾಮಿ ಕಾರುಗಳು, ನಾಲ್ಕು ಹೈಬ್ರೀಡ್​ ನಾಯಿಗಳು ಹಾಗೂ ಒಂದು ಬಿಳಿ ಬಣ್ಣದ ಕುದುರೆ ಹೊಂದಿರುವ ಅರ್ಚನಾ ನಾಗ್​ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾಳೆ. ಅಂದಹಾಗೆ ಈ ಅರ್ಚನಾ ನಾಗ್​ ಯಾರು ಗೊತ್ತಾ? ಬೆದರಿಕೆ ಒಡ್ಡಿ ಅನೇಕ ಹೈ ಪ್ರೊಫೈಲ್​ ಜನರ ಬಳಿ ಹಣ ಸುಲಿಗೆ ಮಾಡಿದ ಆರೋಪದ … Continue reading ಹನಿಟ್ರ್ಯಾಪ್​ ಕ್ವೀನ್​ ಅರ್ಚನಾಳ ಐಷಾರಾಮಿ ಮನೆ ಪ್ರವೇಶಿಸಿದ ಪೊಲೀಸರಿಗೆ ಕಾದಿತ್ತು ಸಾಕಷ್ಟು ಅಚ್ಚರಿಗಳು!