ಮದುವೆ ಮಂಟಪಕ್ಕೆ ವಧು ಎಂಟ್ರಿ ಕೊಟ್ಟ ರೀತಿಗೆ ಅತಿಥಿಗಳು ಫಿದಾ..!

ಭುವನೇಶ್ವರ್​: ಯಾವುದೇ ಮದುವೆಯಾಗಲಿ ಅಲ್ಲಿ ವರನ ಎಂಟ್ರಿಗಿಂತ ವಧುವಿನ ಆಗಮನ ಅದ್ಧೂರಿಯಾಗಿರುತ್ತದೆ. ಹೀಗಾಗಿ ಅನೇಕ ವಧುಗಳು ತಮ್ಮ ಎಂಟ್ರಿ ವಿಭಿನ್ನವಾಗಿರಬೇಕೆಂದು ಬಯಸುತ್ತಾರೆ. ಅದೇ ರೀತಿಯಲ್ಲಿ ಒಡಿಶಾದ ವಧುವೊಬ್ಬಳು ಮದುವೆ ಮಂಟಪಕ್ಕೆ ವಿಭಿನ್ನವಾಗಿ ಎಂಟ್ರಿ ಕೊಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾಳೆ. ಫೆ. 21ರಂದು ನಡೆದ ಸಾಗರಿಕ ಬೆಹೆರಾ ಮದುವೆ ತುಂಬಾ ವಿಶೇಷ ಎನಿಸಿಕೊಂಡಿತು. ಹಳೇ ಪದ್ಧತಿಯನ್ನು ಮೂಲೆ ತಳ್ಳಿ ಅದ್ಧೂರಿ ಅಲಂಕಾರದೊಂದಿಗೆ ಕಾರನ್ನೇರಿದ ವಧು, ಸ್ವತಃ ತಾನೇ ಡ್ರೈವ್​ ಮಾಡಿಕೊಂಡು ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಳು. ಈ ವಿಶೇಷ … Continue reading ಮದುವೆ ಮಂಟಪಕ್ಕೆ ವಧು ಎಂಟ್ರಿ ಕೊಟ್ಟ ರೀತಿಗೆ ಅತಿಥಿಗಳು ಫಿದಾ..!