ನಿಗೂಢವಾಗಿ ನಾಪತ್ತೆಯಾದ ಮಹಿಳಾ ಕ್ರಿಕೆಟರ್​: ಫೋನ್​ ಸ್ವಿಚ್​ ಆಫ್​, ಅರಣ್ಯದಲ್ಲಿ ಸ್ಕೂಟರ್ ಪತ್ತೆ​

ಕಟಕ್​: ಒಡಿಶಾದ ಪುರಿ ಜಿಲ್ಲೆಯ ಮಹಿಳಾ ಕ್ರಿಕೆಟರ್​ ರಾಜಶ್ರೀ ಸ್ವೈನ್​ ಅವರು ನಿಗೂಢ ಸ್ಥಿತಿಯಲ್ಲಿ ಕಟಕ್​ ನಗರದಿಂದ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ಈ ಸಂಬಂಧ ಆಕೆಯ ಕೋಚ್​ ಕಟಕ್​ನ ಮಂಗಳಬಾಗ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಾಜಶ್ರೀ ಅವರ ಸ್ಕೂಟರ್ ಅಥಾಗಢ ಏರಿಯಾದ ಅರಣ್ಯ ಪ್ರದೇಶದಲ್ಲಿ​ ಪತ್ತೆಯಾಗಿದ್ದು, ಏನೋ ಅನ್ಯಾಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ರಾಜಶ್ರೀ ಸೇರಿದಂತೆ ಸುಮಾರು 25 ಮಹಿಳಾ ಕ್ರಿಕೆಟಿಗರು ಪುದುಚೇರಿಯಲ್ಲಿ ನಡೆಯಲಿರುವ ಮುಂಬರುವ ರಾಷ್ಟ್ರೀಯ … Continue reading ನಿಗೂಢವಾಗಿ ನಾಪತ್ತೆಯಾದ ಮಹಿಳಾ ಕ್ರಿಕೆಟರ್​: ಫೋನ್​ ಸ್ವಿಚ್​ ಆಫ್​, ಅರಣ್ಯದಲ್ಲಿ ಸ್ಕೂಟರ್ ಪತ್ತೆ​