ಕೆಟ್ಟರೂ ಬಾರದ ಬುದ್ಧಿ? ಭಾರಿ ದುರಂತ ನಡೆದರೂ ಟೈಟಾನಿಕ್​ ಯಾತ್ರೆಗೆ ಮತ್ತೊಮ್ಮೆ ಜಾಹೀರಾತು ನೀಡಿದ ಸಂಸ್ಥೆ!

ನವದೆಹಲಿ: ಟೈಟಾನ್ ಸಬ್‌ಮರ್ಸಿಬಲ್ ನೌಕೆ ಸ್ಫೋಟಗೊಂಡು ಎಲ್ಲಾ ಐವರು ಪ್ರಯಾಣಿಕರು ಮೃತಪಟ್ಟ ಸುಮಾರು 10 ದಿನಗಳ ನಂತರ, ಅದೇ ಸಂಸ್ಥೆ ಓಷನ್‌ಗೇಟ್ ಇನ್ನೂ ತನ್ನ ವೆಬ್‌ಸೈಟ್‌ನಲ್ಲಿ ಟೈಟಾನಿಕ್ ಪ್ರಯಾಣಕ್ಕೆ ಜಾಹೀರಾತು ನೀಡುತ್ತಿದೆ ಎಂದು ವರದಿಯಾಗಿದೆ. ವೆಬ್‌ಸೈಟ್ ಪ್ರಕಾರ, ಸಮುದ್ರದೊಳಗಿನ ಸಂಶೋಧನಾ ಸಂಸ್ಥೆ ಓಷನ್​ಗೇಟ್​ ಕಂಪನಿಯು ಮುಂದಿನ ವರ್ಷ ಟೈಟಾನಿಕ್‌ಗೆ ಜೂನ್ 12ರಿಂದ ಜೂನ್ 20 ಮತ್ತು ಜೂನ್ 21ರಿಂದ ಜೂನ್ 29ರವರೆಗೆ $250,000 ಬೆಲೆಗೆ ಎರಡು ಪ್ರವಾಸಗಳನ್ನು ಯೋಜಿಸುತ್ತಿದೆ. ವೆಚ್ಚವು ಒಂದು ಸಬ್‌ಮರ್ಸಿಬಲ್ ಡೈವ್, ಖಾಸಗಿ ವಸತಿಗೃಹಗಳು, … Continue reading ಕೆಟ್ಟರೂ ಬಾರದ ಬುದ್ಧಿ? ಭಾರಿ ದುರಂತ ನಡೆದರೂ ಟೈಟಾನಿಕ್​ ಯಾತ್ರೆಗೆ ಮತ್ತೊಮ್ಮೆ ಜಾಹೀರಾತು ನೀಡಿದ ಸಂಸ್ಥೆ!