ನಿಮ್ಮ ಮಕ್ಕಳ ಆನ್​ಲೈನ್​ ತರಗತಿ ಮೇಲೆ ಕಣ್ಣಿರಲಿ, ದಿಢೀರನೆ ಕಾಣಿಸುತ್ತವೆ ಅಶ್ಲೀಲ ದೃಶ್ಯಗಳು…!

ಮುಂಬೈ: ದೇಶಾದ್ಯಂತ ಕೋವಿಡ್​-19 ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಶಾಲೆ-ಕಾಲೇಜುಗಳನ್ನು ಅನಿರ್ದಿಷ್ಟಾವಧಿಗೆ ಬಂದ್​ ಮಾಡಲಾಗಿದೆ. ಹೀಗಿರುವಾಗ ಕೆಲವು ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ನಷ್ಟವಾಗದಂತೆ ತಡೆಯಲು ಆನ್​ಲೈನ್​ ಶಿಕ್ಷಣಕ್ಕೆ ವ್ಯವಸ್ಥೆ ಮಾಡುತ್ತಿವೆ. ಆದರೆ, ಇದು ಸುರಕ್ಷಿತವಲ್ಲ ಎಂಬುದು ಇದೀಗ ಸಾಬೀತಾಗಿದೆ. ಆನ್​ಲೈನ್​ ಬೋಧನೆಯ ವ್ಯವಸ್ಥೆಯನ್ನು ಹ್ಯಾಕ್​ ಮಾಡುತ್ತಿರುವ ಹ್ಯಾಕರ್​ಗಳು ಅಶ್ಲೀಲ ವಿಡಿಯೋಗಳನ್ನು ಹರಿಬಿಟ್ಟು ವಿಕೃತಾನಂದ ಅನುಭವಿಸುತ್ತಿದ್ದಾರೆ. 9 ತರಗತಿಯ ಆನ್​ಲೈನ್​ ಬೋಧನೆ ಜಾಲಕ್ಕೆ ಲಾಗಿನ್​ ಆದ 10ನೇ ತರಗತಿ ವಿದ್ಯಾರ್ಥಿಯೊಬ್ಬ, ಅದನ್ನು ಹ್ಯಾಕ್​ ಮಾಡಿ ಅಶ್ಲೀಲ ವಿಡಿಯೋವನ್ನು ಹರಿಬಿಟ್ಟಿದ್ದಾನೆ. … Continue reading ನಿಮ್ಮ ಮಕ್ಕಳ ಆನ್​ಲೈನ್​ ತರಗತಿ ಮೇಲೆ ಕಣ್ಣಿರಲಿ, ದಿಢೀರನೆ ಕಾಣಿಸುತ್ತವೆ ಅಶ್ಲೀಲ ದೃಶ್ಯಗಳು…!