ಸಹೋದ್ಯೋಗಿಗಳ ಸ್ನಾನದ ದೃಶ್ಯವನ್ನು ಆ ನರ್ಸ್​ ಚಿತ್ರೀಕರಿಸಿ ರವಾನಿಸುತ್ತಿದ್ದುದೇಕೆ?

ಬೆಂಗಳೂರು: ಸಹೋದ್ಯೋಗಿಗಳ ಸ್ನಾನದ ದೃಶ್ಯವನ್ನು ಚಿತ್ರೀಕರಿಸಿ ಪ್ರಿಯಕರನಿಗೆ ರವಾನಿಸುತ್ತಿದ್ದುದು ಯಾಕೆ? ಅಂಥದ್ದೇನಾಗಿತ್ತು ಆ ನರ್ಸ್​ ಅಶ್ವಿನಿಗೆ? ಪೊಲೀಸ್ ವಿಚಾರಣೆಯಲ್ಲಿ ಇನ್ನೂ ಒಂದಿಷ್ಟು ಕುತೂಹಲಕಾರಿ ವಿಷಯಗಳು ಬಹಿರಂಗವಾಗಿವೆ. ಪೊಲೀಸ್ ಕಸ್ಟಡಿಯಲ್ಲಿರುವ ಅಶ್ವಿನಿ ಬಹಿರಂಗಪಡಿಸಿದ ಮಾಹಿತಿ ಇದು. ಮೊಬೈಲ್ ಮರೆತಿದ್ದೆ ! ನನ್ನ ಸ್ನಾನ ಆದ ನಂತರ ಶೌಚಗೃಹದ ಕಿಟಕಿಯಲ್ಲಿ ಮೊಬೈಲ್​ ವಿಡಿಯೋ ರೆಕಾರ್ಡ್ ಆನ್ ಮಾಡಿಟ್ಟು ಬರುತ್ತಿದ್ದೆ. ನಂತರ ಯಾವ ಸಹೋದ್ಯೋಗಿ ಸ್ನಾನ ಮಾಡಲು ಹೋಗುತ್ತಿದ್ದಳೋ ಅವಳ ಸ್ನಾನದ ನಂತರ ಹೋಗಿ ಮೊಬೈಲ್ ಎತ್ತಿಕೊಂಡು ಬರುತ್ತಿದ್ದೆ. ನಂತರದ ಸರದಿಯವರು … Continue reading ಸಹೋದ್ಯೋಗಿಗಳ ಸ್ನಾನದ ದೃಶ್ಯವನ್ನು ಆ ನರ್ಸ್​ ಚಿತ್ರೀಕರಿಸಿ ರವಾನಿಸುತ್ತಿದ್ದುದೇಕೆ?