ಅನುಮಾನಾಸ್ಪದ ವರ್ತನೆ: ಅವಮಾನಕ್ಕೆ ಪ್ರತೀಕಾರವಾಗಿ ನಡೆಯಿತಾ ಕೊಲೆ?

ಆಗ್ರಾ: ಉತ್ತರ ಪ್ರದೇಶದ ಇಟಾ ಜಿಲ್ಲೆಯ ಹಳ್ಳಿಯೊಂದರಲ್ಲಿ 20 ವರ್ಷದ ಯುವಕನೊಬ್ಬ ತನ್ನ ಸಂಬಂಧಿಯನ್ನು ಥಳಿಸಿ ಕೊಲೆ ಮಾಡಿದ್ದಾನೆ. ಪಿಲುವಾ ಪೊಲೀಸ್ ಠಾಣೆಯ ಪ್ರಾದೇಶಿಕ ವ್ಯಾಪ್ತಿಯಲ್ಲಿರುವ ಜವಾಹರಪುರ ಗ್ರಾಮದಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮೊಹಮ್ಮದ್ ಹಸೀನ್ ಮೃತ ಪಟ್ಟ ಯುವಕ. ಒಂದು ವಾರದ ಹಿಂದೆ ಆತ ತನ್ನ ಸಹೋದರಿ ಮತ್ತು ಸಂಬಂಧಿ ಮೊಹಮ್ಮದ್ ಫೈಜಾನ್ ಅವರನ್ನು ಆಕ್ಷೇಪಾರ್ಹ ರೀತಿಯಲ್ಲಿದ್ದುದನ್ನು ನೋಡಿದ್ದ. ಆದ್ದರಿಂದ ಆತ ಫೈಜಾನ್ ನನ್ನು ಹೊಡೆದ. ಇದನ್ನೂ ಓದಿ: ಭಾರತದಲ್ಲಿ … Continue reading ಅನುಮಾನಾಸ್ಪದ ವರ್ತನೆ: ಅವಮಾನಕ್ಕೆ ಪ್ರತೀಕಾರವಾಗಿ ನಡೆಯಿತಾ ಕೊಲೆ?