ಏಕದಿನ ವಿಶ್ವಕಪ್ 2023| ಸ್ಯಾಂಟ್ನರ್ ಆಲ್​ರೌಂಡ್ ಆಟ, ನೆದರ್ಲೆಂಡ್ ವಿರುದ್ಧ ನ್ಯೂಜಿಲೆಂಡ್​ಗೆ 99ರನ್​ಗಳ ಜಯ

ಹೈದರಾಬಾದ್: ಇಲ್ಲಿನ ರಾಜೀವ್​ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನೆದರ್​ಲೆಂಡ್ಸ್​ ತಂಡದ ವಿರುದ್ಧ ಆಲ್​ರೌಂಡ್ ಪ್ರದರ್ಶನ ನೀಡಿದ ನ್ಯೂಜಿಲೆಂಡ್ 99ರನ್​ಗಳ ಭರ್ಜರಿ ಜಯ ಗಳಿಸಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವು ಡಿಲ್​ ಯಂಗ್​ (70 ರನ್, 80 ಎಸೆತ, 7 ಬೌಂಡರಿ, 2 ಸಿಕ್ಸರ್), ಟಾಮ್ ಲ್ಯಾಥಮ್​ (53 ರನ್, 46 ಎಸೆತ, 6 ಬೌಂಡರಿ, 1 ಸಿಕ್ಸರ್), ರಚಿನ್​ ರವೀಂದ್ರ (51 ರನ್, 51 ಎಸೆತ, 3 ಬೌಂಡರಿ, 1 … Continue reading ಏಕದಿನ ವಿಶ್ವಕಪ್ 2023| ಸ್ಯಾಂಟ್ನರ್ ಆಲ್​ರೌಂಡ್ ಆಟ, ನೆದರ್ಲೆಂಡ್ ವಿರುದ್ಧ ನ್ಯೂಜಿಲೆಂಡ್​ಗೆ 99ರನ್​ಗಳ ಜಯ