ಕಾನೂನು ಸಲಹೆ: ತಾಳಿ ಕಿತ್ತುಕೊಟ್ಟು ಹೋದ ಹೆಂಡತಿ ವಾಪಸ್‌ ಬರದಿದ್ದರೆ ಮರು ಮದುವೆಯಾಗಬಹುದೆ?

ಪ್ರಶ್ನೆ: ನಮ್ಮ ಅಣ್ಣನ ಹೆಂಡತಿ ಮದುವೆಯಾದ ನಾಲ್ಕು ತಿಂಗಳಲ್ಲಿ ನಮ್ಮ ಅಣ್ಣನನ್ನು ಬಿಟ್ಟು ಹೋದವಳು ಈ ಕಡೆಗೇ ಬಂದಿಲ್ಲ. ತಾಳಿ ಕಿತ್ತುಕೊಟ್ಟು ನನಗೂ ನಿನಗೂ ಯಾವ ಸಂಬಂಧವೂ ಇಲ್ಲ ಎಂದು ಹೇಳಿ ಹೋಗಿದ್ದಾಳೆ. ಈಗ ನಮ್ಮ ಅಣ್ಣ ಇನ್ನೊಂದು ಮದುವೆ ಆಗಬಹುದೇ? ಉತ್ತರ : ತಾಳಿ ವಿವಾಹದಲ್ಲಿ ಒಂದು ಸಾಂಕೇತಿಕ ಅಂಶ . ತಾಳಿ ತೆಗೆದು ಕೊಟ್ಟ ಮಾತ್ರಕ್ಕೆ ನಿಮ್ಮ ಅತ್ತಿಗೆ ಮತ್ತು ನಿಮ್ಮ ಅಣ್ಣನ ಮಧ್ಯೆ ಇರುವ ವೈವಾಹಿಕ ಸಂಬಂಧ ಕೊನೆಯಾಗುವುದಿಲ್ಲ. ನಿಮ್ಮ ಅಣ್ಣ ನಿಮ್ಮ ಅತ್ತಿಗೆಯಿಂದ … Continue reading ಕಾನೂನು ಸಲಹೆ: ತಾಳಿ ಕಿತ್ತುಕೊಟ್ಟು ಹೋದ ಹೆಂಡತಿ ವಾಪಸ್‌ ಬರದಿದ್ದರೆ ಮರು ಮದುವೆಯಾಗಬಹುದೆ?