ಹೇಗ್ಹೇಗೋ ಮುಟ್ಟುತ್ತಾ ‘ಪರೀಕ್ಷೆ’ ನಡೆಸುತ್ತಿದ್ದ ನರ್ಸಿಂಗ್ ಇನ್ಸ್​​ಟಿಟ್ಯೂಟ್ ಮುಖ್ಯಸ್ಥನ ಬಂಧನ

ರಾಂಚಿ : ‘ಸಹಿಷ್ಣುತೆಯ ಮಟ್ಟ ಪರೀಕ್ಷಿಸುವ’ ನೆಪದಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯರನ್ನು ಹೇಗೆಹೇಗೋ ಮುಟ್ಟುತ್ತಾ ಲೈಂಗಿಕ ಶೋಷಣೆ ಮಾಡುತ್ತಿದ್ದ ಎನ್​ಜಿಒ ಒಂದರ ನಿರ್ದೇಶಕನನ್ನು ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ. ತನ್ನ ಎನ್​ಜಿಒ ನಡೆಸುತ್ತಿದ್ದ ನರ್ಸಿಂಗ್ ಇನ್ಸ್​​ಟಿಟ್ಯೂಟ್​ನ ವಿದ್ಯಾರ್ಥಿನಿಯರಿಗೆ ದೀರ್ಘ ಕಾಲದಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದ ಬಬ್ಲು ಅಲಿಯಾಸ್ ಪರ್ವೇಜ್ ಆಲಂ ಎಂಬುವನೇ ಆ ಕಾಮುಕ. ಜಾರ್ಖಂಡ್​ನ ಖುಂಟಿ ಜಿಲ್ಲೆಯ ಟಿರ್ಲಾದಲ್ಲಿರುವ ನರ್ಸಿಂಗ್ ಇನ್ಸ್​ಟಿಟ್ಯೂಟ್​ನ ಹಲವು ವಿದ್ಯಾರ್ಥಿನಿಯರು ಸಂಸ್ಥೆಯ ನಿರ್ದೇಶಕ ಬಬ್ಲು ತಮಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿದ್ದಾರೆ. ಸಂತ್ರಸ್ತರ ಪ್ರಕಾರ, … Continue reading ಹೇಗ್ಹೇಗೋ ಮುಟ್ಟುತ್ತಾ ‘ಪರೀಕ್ಷೆ’ ನಡೆಸುತ್ತಿದ್ದ ನರ್ಸಿಂಗ್ ಇನ್ಸ್​​ಟಿಟ್ಯೂಟ್ ಮುಖ್ಯಸ್ಥನ ಬಂಧನ