ಕರೊನಾ ಅಬ್ಬರ ಉಲ್ಬಣ: ದೈನಿಕ ಕೇಸ್​ನಲ್ಲಿ ಏರಿಕೆ, ಒಮಿಕ್ರಾನ್ ಪ್ರಕರಣದಲ್ಲೂ ಹೆಚ್ಚಳ

ನವದೆಹಲಿ: ಭಾರತದಲ್ಲಿ ಮಾರಕ ಒಮಿಕ್ರಾನ್ ಪ್ರಭೇದದ ಸಂಖ್ಯೆಯಲ್ಲಿ ಏರಿಕೆ ಮಾತ್ರವಲ್ಲದೆ ಒಟ್ಟಾರೆ ಕರೊನಾ ಸೋಂಕಿನ ಪ್ರಕರಣಗಳಲ್ಲಿ ಭಾರಿ ಹೆಚ್ಚಳವಾಗಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಇದು ಮಹಾಮಾರಿಯ ಮೂರನೇ ಅಲೆಗೆ ಮುನ್ನುಡಿಯಾಗಿರಬಹುದೆಂಬ ಆತಂಕ ಕಾಡಲಾರಂಭಿಸಿದೆ. ಶುಕ್ರವಾರ ದೇಶದಲ್ಲಿ ಕರೊನಾ ಸಾಂಕ್ರಾಮಿಕತೆಯ 16,764 ಹೊಸ ಪ್ರಕರಣಗಳು ದಾಖಲಾಗಿವೆ. ಗುರುವಾರ 13,154 ಕೇಸ್​ಗಳು ವರದಿಯಾಗಿದ್ದು ಒಂದೇ ದಿನದಲ್ಲಿ ದೈನಿಕ ಕೇಸ್​ನಲ್ಲಿ 3,600ಕ್ಕೂ ಅಧಿಕ ಏರಿಕೆ ದಾಖಲಾಗಿದ್ದರಿಂದ ಚಿಂತೆ ಉಂಟಾಗಿದೆ. ಸೋಂಕಿನ ದೈನಿಕ ಕೇಸ್ ಕಳೆದ 64 ದಿನಗಳಲ್ಲಿ 16,000ದ ಗಡಿ ದಾಟಿದ್ದು … Continue reading ಕರೊನಾ ಅಬ್ಬರ ಉಲ್ಬಣ: ದೈನಿಕ ಕೇಸ್​ನಲ್ಲಿ ಏರಿಕೆ, ಒಮಿಕ್ರಾನ್ ಪ್ರಕರಣದಲ್ಲೂ ಹೆಚ್ಚಳ