ಕಟಕಟೆ ಏರುತ್ತಿರುವ ಲಿವಿಂಗ್ ಟುಗೆದರ್ ಕ್ವಾಟ್ಲೆ!; ಮಹಿಳಾ ಆಯೋಗ, ಠಾಣೆ ಮೆಟ್ಟಿಲೇರುವ ಕೇಸ್ ಏರಿಕೆ

| ಪಂಕಜ ಕೆ.ಎಂ. ಬೆಂಗಳೂರು ಪಾಶ್ಚಿಮಾತ್ಯ ಪರಿಕಲ್ಪನೆಯ ಲಿವಿಂಗ್ ಟುಗೆದರ್ ಮುಕ್ತ ಜೀವನವನ್ನು ಪ್ರತಿಪಾದಿಸಿದರೂ, ಈ ಜೀವನ ಅಪ್ಪಿಕೊಂಡವರ ಸಂತಸ ನೀರ ಮೇಲಿನ ಗುಳ್ಳೆಯಂತಾಗುತ್ತಿದೆ. ಕುಟುಂಬ, ವಿವಾಹ ಬಂಧನ, ಮನೆ- ಮಕ್ಕಳು ಎಂಬ ಕಟ್ಟುಪಾಡಿನಲ್ಲಿ ಸಿಲುಕಲು ಇಚ್ಛಿಸದೆ ಸ್ವತಂತ್ರ ಹಾಗೂ ಮುಕ್ತ ಜೀವನ ನಡೆಸಲು ಬಯಸುವವರು ‘ಲಿವಿಂಗ್ ಟುಗೆದರ್’ ಅಪ್ಪಿಕೊಳ್ಳುತ್ತಿದ್ದಾರೆ. ಆದರೆ, ಕೆಲವೇ ದಿನಗಳಲ್ಲಿ ಭ್ರಮನಿರಸನಗೊಂಡು ವಂಚನೆ ಹಾಗೂ ದೌರ್ಜನ್ಯದ ದೂರುಹೊತ್ತು ಪೊಲೀಸ್ ಠಾಣೆ ಹಾಗೂ ಮಹಿಳಾ ಆಯೋಗದ ಮೆಟ್ಟಿಲೇರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ ಮೂರು … Continue reading ಕಟಕಟೆ ಏರುತ್ತಿರುವ ಲಿವಿಂಗ್ ಟುಗೆದರ್ ಕ್ವಾಟ್ಲೆ!; ಮಹಿಳಾ ಆಯೋಗ, ಠಾಣೆ ಮೆಟ್ಟಿಲೇರುವ ಕೇಸ್ ಏರಿಕೆ