ರಾಜಸ್ಥಾನ ರಾಜಕೀಯದಲ್ಲಿ ನಂಬರ್ ಗೇಮ್​ – ಈಗೇನಿದೆ ಪರಿಸ್ಥಿತಿ?

ಜೈಪುರ: ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಮತ ತಾರ್ಕಿಕ ಹಂತ ತಲುಪಿದ್ದು, ಸಚಿನ್​ ಪೈಲಟ್​ ಮತ್ತು ಬಳಗವನ್ನು ಪಕ್ಷದ ಮತ್ತು ಸರ್ಕಾರದ ಪ್ರಮುಖ ಹೊಣೆಗಾರಿಕೆಗಳಿಂದ ಮುಕ್ತಗೊಳಿಸಲಾಗಿದೆ. ಈ ನಡುವೆ ಸಚಿನ್ ಪೈಲಟ್​ ಬುಧವಾರ ನಡೆಸುವುದಾಗಿ ಘೋಷಿಸಿರುವ ಸುದ್ದಿಗೋಷ್ಠಿಯ ಕಡೆಗೆ ಎಲ್ಲರ ಗಮನನೆಟ್ಟಿದೆ. ಏತನ್ಮಧ್ಯೆ, ಬಣಗಳ ಬಲ ಪ್ರದರ್ಶನದ ಕಾರಣ ಗೆಹ್ಲೋಟ್ ಸರ್ಕಾರದ ಅಸ್ತಿತ್ವ ಪ್ರಶ್ನಿಸುವಂತೆ ನಂಬರ್​ ಗೇಮ್ ಶುರುವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಅಶೋಕ್​ ಗೆಹ್ಲೋಟ್​ ಸರ್ಕಾರ ಬಹಳ ಕಡಿಮೆ ಅಂತರದ ಬಹುಮತವನ್ನು ಹೊಂದಿದೆ. ಈ ನಂಬರ್​ ಗೇಮ್​ … Continue reading ರಾಜಸ್ಥಾನ ರಾಜಕೀಯದಲ್ಲಿ ನಂಬರ್ ಗೇಮ್​ – ಈಗೇನಿದೆ ಪರಿಸ್ಥಿತಿ?