ರಾಜಸ್ಥಾನ ರಾಜಕೀಯದಲ್ಲಿ ನಂಬರ್ ಗೇಮ್ – ಈಗೇನಿದೆ ಪರಿಸ್ಥಿತಿ?
ಜೈಪುರ: ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಮತ ತಾರ್ಕಿಕ ಹಂತ ತಲುಪಿದ್ದು, ಸಚಿನ್ ಪೈಲಟ್ ಮತ್ತು ಬಳಗವನ್ನು ಪಕ್ಷದ ಮತ್ತು ಸರ್ಕಾರದ ಪ್ರಮುಖ ಹೊಣೆಗಾರಿಕೆಗಳಿಂದ ಮುಕ್ತಗೊಳಿಸಲಾಗಿದೆ. ಈ ನಡುವೆ ಸಚಿನ್ ಪೈಲಟ್ ಬುಧವಾರ ನಡೆಸುವುದಾಗಿ ಘೋಷಿಸಿರುವ ಸುದ್ದಿಗೋಷ್ಠಿಯ ಕಡೆಗೆ ಎಲ್ಲರ ಗಮನನೆಟ್ಟಿದೆ. ಏತನ್ಮಧ್ಯೆ, ಬಣಗಳ ಬಲ ಪ್ರದರ್ಶನದ ಕಾರಣ ಗೆಹ್ಲೋಟ್ ಸರ್ಕಾರದ ಅಸ್ತಿತ್ವ ಪ್ರಶ್ನಿಸುವಂತೆ ನಂಬರ್ ಗೇಮ್ ಶುರುವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರ ಬಹಳ ಕಡಿಮೆ ಅಂತರದ ಬಹುಮತವನ್ನು ಹೊಂದಿದೆ. ಈ ನಂಬರ್ ಗೇಮ್ … Continue reading ರಾಜಸ್ಥಾನ ರಾಜಕೀಯದಲ್ಲಿ ನಂಬರ್ ಗೇಮ್ – ಈಗೇನಿದೆ ಪರಿಸ್ಥಿತಿ?
Copy and paste this URL into your WordPress site to embed
Copy and paste this code into your site to embed