ದಿ ಫ್ಯಾಮಿಲಿ ಮ್ಯಾನ್ ವಿರುದ್ಧ ಎನ್​ಟಿಕೆ ಆಕ್ರೋಶ … ಇಲ್ಲಿದೆ ಕಾರಣ

ಚೆನ್ನೈ: ಮನೋಜ್​ ಬಾಜ್ಪೇಯಿ, ಸಮಂತಾ, ಪ್ರಿಯಾಮಣಿ ಮುಂತಾದವರು ಅಭಿನಯಿಸಿರುವ ದಿ ಫ್ಯಾಮಿಲಿ ಮ್ಯಾನ್​ 2 ವೆಬ್​ಸೀರೀಸ್​, ಜೂನ್​ ನಾಲ್ಕರಂದು ಅಮೇಜಾನ್​ ಪ್ರೈಮ್​ನಲ್ಲಿ ಸ್ಟ್ರೀಮ್​ ಆಗುತ್ತಿದೆ. ಈಗಾಗಲೇ ಈ ವೆಬ್​ಸರಣಿಯ ಟ್ರೇಲರ್​ ಹಿಟ್​ ಆಗಿದ್ದು, ಒಂದೇ ದಿನದಲ್ಲಿ 15 ಮಿಲಿಯನ್​ ವೀಕ್ಷಣೆ ಪಡೆದ ಮೊದಲ ಭಾರತೀಯ ವೆಬ್​ಸೀರೀಸ್​ ಟ್ರೇಲರ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನೂ ಓದಿ: ರಜನಿಕಾಂತ್, ಮೋಹನ್ ಬಾಬು ಒರಿಜಿನಲ್ ಗ್ಯಾಂಗ್​ಸ್ಟರ್​ಗಳಂತೆ … ಈ ಮಧ್ಯೆ, ದಿ ಫ್ಯಾಮಿಲಿ ಮ್ಯಾನ್​ 2 ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಈ ಕಾರ್ಯಕ್ರಮವನ್ನು … Continue reading ದಿ ಫ್ಯಾಮಿಲಿ ಮ್ಯಾನ್ ವಿರುದ್ಧ ಎನ್​ಟಿಕೆ ಆಕ್ರೋಶ … ಇಲ್ಲಿದೆ ಕಾರಣ