ಎನ್​ಟಿಎ ವಿವಿಧ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕನ್ನು ವಿಸ್ತರಿಸಿದೆ

ನವದೆಹಲಿ: ಕೋವಿಡ್-19 ನಿಂದಾದ ತೊಂದರೆಯಿಂದಾಗಿ ಅಭ್ಯರ್ಥಿಗಳ ಒತ್ತಾಯದ ಮೇರೆಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ವಿವಿಧ ಪರೀಕ್ಷೆಗೆ ಅರ್ಜಿ ಸಲ್ಲಿಸುವ ದಿನಾಂಕನ್ನು ಮುಂದೂಡಿದೆ. ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಪಿಎಚ್​​ಡಿ ಮತ್ತು ಒಪಿಇಎನ್​ಎಂಎಟಿ (ಎಂಬಿಎ) ಪ್ರವೇಶ ಪರೀಕ್ಷೆ. ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) ಏಐಇಇಎ, ಜವಾಹರ್​​ಲಾಲ್ ನೆಹರೂ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ, ಯುಜಿಸಿ ನ್ಯಾಷನಲ್​ ಎಲಿಜಿಬಿಲಿಟಿ ಟೆಸ್ಟ್ (ಯುಜಿಸಿ ನೆಟ್) ಜೂನ್ 2020, ಜಾಯಿಂಟ್ ಸಿಎಸ್​ಐಆರ್- ಯುಜಿಸಿ ಎನ್​ಇಟಿ ಪರೀಕ್ಷೆ (ಸಿಎಸ್​​ಐಆರ್ ಯುಜಿಸಿ ಎನ್​​ಇಟಿ) … Continue reading ಎನ್​ಟಿಎ ವಿವಿಧ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕನ್ನು ವಿಸ್ತರಿಸಿದೆ