ದುಬೈನಲ್ಲಿ ಸಾವಿರಾರು ಕೋಟಿಯ ತೈಲ ಸಾಮ್ರಾಜ್ಯ ಕಟ್ಟಿದ ಭಾರತೀಯನದ್ದು ಸಹಜ ಸಾವಲ್ಲ..! ವಾರಗಳೇ ಕಳೆದರೂ ಮೃತದೇಹ ಭಾರತಕ್ಕೆ ತರಲು ಸಾಧ್ಯವಾಗಲಿಲ್ಲವೇಕೇ?

ದುಬೈ: ಸಾಧಾರಣ ರೈತ ಕುಟುಂಬದ ಹಿನ್ನೆಲೆಯ ಯುವಕನೊಬ್ಬ ಪಾರ್ಟ್ ಟೈಮ್ ಜಾಬ್ ಮಾಡಿಕೊಂಡೇ ವ್ಯಾಸಂಗವನ್ನು ಪೂರೈಸಿದ್ದ. ಅದಾಗುತ್ತಿದ್ದಂತೆ ಓರಗೆಯವರ, ಊರಿನವರ ಹಾದಿಯನ್ನೇ ಹಿಡಿದು ಉದ್ಯೋಗ ಕೈಗೊಂಡು ಜೀವನದಲ್ಲಿ ಸೆಟ್ಲ್ ಆಗಬೇಕು ಎಂದುಕೊಂಡು ಕೊಲ್ಲಿ ರಾಷ್ಟ್ರದತ್ತ ಮುಖ ಮಾಡಿದ. ಅಲ್ಲಿ ಅಕೌಟೆಂಟ್ ಆಗಿ ವೃತ್ತಿ ಆರಂಭಿಸಿದ. ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಲಕ್ಷಾಂತರ ಭಾರತೀಯರಲ್ಲಿ ಒಬ್ಬನಾಗದೇ, ಅವರೆಲ್ಲರಿಗೂ ಮಾದರಿಯಾದ. ನೋಡನೋಡುತ್ತಿದ್ದಂತೆ ಸಾವಿರಾರು ಕೋಟಿ ರೂ. ಮೌಲ್ಯದ ತೈಲ ಸಾಮ್ರಾಜ್ಯವನ್ನೇ ನಿರ್ಮಿಸಿದ. ದಕ್ಷಿಣ ಭಾರತದಿಂದ ತೆರಳಿದ್ದ ಸಾವಿರಾರು ಕುಟುಂಬಗಳಿಗೆ ಆಧಾರವಾದ. ಈ … Continue reading ದುಬೈನಲ್ಲಿ ಸಾವಿರಾರು ಕೋಟಿಯ ತೈಲ ಸಾಮ್ರಾಜ್ಯ ಕಟ್ಟಿದ ಭಾರತೀಯನದ್ದು ಸಹಜ ಸಾವಲ್ಲ..! ವಾರಗಳೇ ಕಳೆದರೂ ಮೃತದೇಹ ಭಾರತಕ್ಕೆ ತರಲು ಸಾಧ್ಯವಾಗಲಿಲ್ಲವೇಕೇ?