ರೂ. 202ರಿಂದ 80 ಕುಸಿದ ಬ್ಯಾಂಕ್ ಷೇರಿಗೆ ಈಗ ಬೇಡಿಕೆ: 100 ರೂಪಾಯಿ ದಾಟಲಿದೆ ಎನ್ನುತ್ತಾರೆ ತಜ್ಞರು
ಮುಂಬೈ: ಮಂದಗತಿಯ ಮಾರುಕಟ್ಟೆ ಚಲನೆಯ ನಡುವೆಯೇ ಹೂಡಿಕೆದಾರರು ಬುಧವಾರ ಐಡಿಬಿಐ ಬ್ಯಾಂಕ್ ಷೇರುಗಳ ಮೇಲೆ ಮುಗಿಬಿದ್ದರು. ವಾರದ ಮೂರನೇ ವಹಿವಾಟಿನ ದಿನವಾದ ಬುಧವಾರ ಈ ಷೇರು ಬೆಲೆ ಇಂಟ್ರಾ ಡೇ ವಹಿವಾಟಿನಲ್ಲಿ ಅಂದಾಜು ಶೇಕಡಾ 6 ಏರಿಕೆಯಾಗಿ 88.35 ರೂ. ತಲುಪಿತ್ತು. ಅಂತಿಮವಾಗಿ, 5.34%ರಷ್ಟು ಏರಿಕೆಯಾಗಿ, 87.85 ರೂ.ಗೆ ತಲುಪಿತು. ಈ ಷೇರು ಬೆಲೆ ಮುಂದಿನ ದಿನಗಳಲ್ಲಿ ಏರಿಕೆಯಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಎಲ್‌ಕೆಪಿ ಸೆಕ್ಯುರಿಟೀಸ್ ಬ್ರೋಕರೇಜ್ ಸಂಸ್ಥೆಯ ಹಿರಿಯ ತಾಂತ್ರಿಕ ಮತ್ತು ಉತ್ಪನ್ನಗಳ ತಜ್ಞ ಕುನಾಲ್ ಶಾ … Continue reading ರೂ. 202ರಿಂದ 80 ಕುಸಿದ ಬ್ಯಾಂಕ್ ಷೇರಿಗೆ ಈಗ ಬೇಡಿಕೆ: 100 ರೂಪಾಯಿ ದಾಟಲಿದೆ ಎನ್ನುತ್ತಾರೆ ತಜ್ಞರು
Copy and paste this URL into your WordPress site to embed
Copy and paste this code into your site to embed