ಈ ಯಂತ್ರವೊಂದಿದ್ದರೆ ಸಾಕು, ಕಳ್ಳರಿಗೆ ‘ಹೊಗೆ’ನೇ; ಕಳವಿಗೆ ಬಂದವರು ಧೂಮಕ್ಕೆ ಹೆದರಿ ಪರಾರಿ!?

ಬೆಂಗಳೂರು: ಮನೆಗೆ ಅಥವಾ ಅಂಗಡಿ-ಕಚೇರಿಗಳಿಗೆ ಕಳ್ಳರು ಬಂದರೆ ಅವರನ್ನು ಹೆದರಿಸಿ ಓಡಿಸಲು ಸಾಮಾನ್ಯವಾಗಿ ಸೈರನ್​ ಮೊರೆ ಹೋಗುವ ಜನರು ಇನ್ನು ಮುಂದೆ ಕಳ್ಳರಿಗೆ ಹೊಗೆ ಹಾಕಿಸಬಹುದು. ಅರ್ಥಾತ್, ಕಳವಿಗೆಂದು ನುಗ್ಗಿದವರನ್ನು ಸೈರನ್​ ಬದಲಿಗೆ ಧೂಮದಿಂದಲೇ ಹೆದರಿಸಿ ಓಡಿಸಬಹುದು. ಇದನ್ನೂ ಓದಿ: ಲಾಟರಿಯಲ್ಲಿ 75 ಲಕ್ಷ ರೂ. ಗೆದ್ದ ಬಳಿಕ ಹೆದರಿ ಪೊಲೀಸ್ ಠಾಣೆಗೆ ಹೋದ ಕಾರ್ಮಿಕ! ಮಹಿಳೆಯರು ತಮ್ಮ ರಕ್ಷಣೆಗಾಗಿ ಪೆಪ್ಪರ್ ಸ್ಪ್ರೇ ಬಳಸುತ್ತಿದ್ದ ರೀತಿಯಲ್ಲೇ ಜನರು ಕಳ್ಳರಿಂದ ಮನೆ-ಅಂಗಡಿ-ಕಚೇರಿಗಳಲ್ಲಿ ರಕ್ಷಣೆ ಪಡೆಯಲು ಈ ಸ್ಮಾರ್ಟ್​ಫಾಗ್ ಯಂತ್ರದ ನೆರವು … Continue reading ಈ ಯಂತ್ರವೊಂದಿದ್ದರೆ ಸಾಕು, ಕಳ್ಳರಿಗೆ ‘ಹೊಗೆ’ನೇ; ಕಳವಿಗೆ ಬಂದವರು ಧೂಮಕ್ಕೆ ಹೆದರಿ ಪರಾರಿ!?