ಸಚಿನ್​ ಮಗಳನ್ನು ಮದುವೆಯಾದ್ರಾ ಶುಭ್​ಮನ್​ ಗಿಲ್​?: ಹೌದು ಎನ್ನುತ್ತಿದೆ ಗೂಗಲ್​..!

ನವದೆಹಲಿ: ಗೂಗಲ್​ನಲ್ಲಿ ಅಘ್ಘಾನಿಸ್ತಾನ ಕ್ರಿಕೆಟಿಗ ರಶೀದ್​ ಖಾನ್ ಪತ್ನಿಯ ಹೆಸರನ್ನು ಹುಡುಕಿದ್ರೆ ಈಗಲೂ ಅನುಷ್ಕಾ ಶರ್ಮಾ ಹೆಸರು​ ಬರುತ್ತೆ. ಈ ಸುದ್ದಿ ಎರಡು ದಿನಗಳ ಹಿಂದೆ ಭಾರಿ ವೈರಲ್​ ಸಹ ಆಗಿತ್ತು. ಇದೀಗ ಇದೇ ಸಾಲಿಗೆ ಕೋಲ್ಕತ ನೈಟ್​ ರೈಡರ್ಸ್​ ತಂಡದ ಆಟಗಾರ ಶುಭ್​ಮನ್​​ ಗಿಲ್ ಸೇರಿಕೊಂಡಿದ್ದಾರೆ. ಹೌದು, ಗೂಗಲ್​ನಲ್ಲಿ ಶುಭ್​ಮನ್​ ಗಿಲ್​ ಪತ್ನಿಯ ಹೆಸರು ಸರ್ಚ್​ ಮಾಡಿದ್ರೆ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಮಗಳು ಸಾರಾ ತೆಂಡೂಲ್ಕರ್​ ಹೆಸರು ಕಂಪ್ಯೂಟರ್​ ಅಥವಾ ಮೊಬೈಲ್​ ಪರದೆಯ ಮೇಲೆ … Continue reading ಸಚಿನ್​ ಮಗಳನ್ನು ಮದುವೆಯಾದ್ರಾ ಶುಭ್​ಮನ್​ ಗಿಲ್​?: ಹೌದು ಎನ್ನುತ್ತಿದೆ ಗೂಗಲ್​..!