ಪಾಲಿಕೆ ತಪ್ಪಿಗೆ ಜನರಿಗೆ ಬರೆ; 5 ವರ್ಷದ ಆಸ್ತಿ ತೆರಿಗೆ ಕಟ್ಟುವಂತೆ ನೋಟಿಸ್ ನೀಡುತ್ತಿರುವ ಬಿಬಿಎಂಪಿ

| ರಮೇಶ ದೊಡ್ಡಪುರ ಬೆಂಗಳೂರು ಈಗಾಗಲೇ ಕೋವಿಡ್ ಕಾರಣದಿಂದ ಆರ್ಥಿಕ, ಮಾನಸಿಕ ಸಂಕಷ್ಟ ಅನುಭವಿಸುತ್ತಿರುವ ನಾಗರಿಕರಿಗೆ ಬಿಬಿಎಂಪಿ ವತಿಯಿಂದ ನೀಡಲಾಗುತ್ತಿರುವ ಆಸ್ತಿ ತೆರಿಗೆ ಬಾಕಿ ವಸೂಲಿ ನೋಟಿಸ್ ಮತ್ತಷ್ಟು ಆಘಾತ ನೀಡುತ್ತಿದೆ. ಸ್ವಯಂಘೊಷಿತ ಆಸ್ತಿ ತೆರಿಗೆ ವ್ಯವಸ್ಥೆಯಲ್ಲಿ ವಲಯ ವರ್ಗೀಕರಣದಲ್ಲಿ ತಪ್ಪು ಘೊಷಣೆ ಮಾಡಿರುವ ಸಲುವಾಗಿ ನಷ್ಟವಾಗಿರುವ ಬಾಕಿ ಮೊತ್ತದ ಜತೆಗೆ ಬೃಹತ್ ಪ್ರಮಾಣದಲ್ಲಿ ದಂಡ ಹಾಗೂ ಸೆಸ್ ವಿಧಿಸಿ ನೋಟಿಸ್ ನೀಡಲಾಗುತ್ತಿದೆ. ಬಿಬಿಎಂಪಿ ತಾನು ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು ಜನರ ಮೇಲೆ ಆರ್ಥಿಕ ಸಂಕಷ್ಟ ಹೇರುವುದಕ್ಕೆ … Continue reading ಪಾಲಿಕೆ ತಪ್ಪಿಗೆ ಜನರಿಗೆ ಬರೆ; 5 ವರ್ಷದ ಆಸ್ತಿ ತೆರಿಗೆ ಕಟ್ಟುವಂತೆ ನೋಟಿಸ್ ನೀಡುತ್ತಿರುವ ಬಿಬಿಎಂಪಿ