ರೋಹಿತ್ ಅಥವಾ ಕೊಹ್ಲಿ ಅಲ್ಲ: ಬಾಬರ್​ ಅಜಮ್​​ ಪ್ರಕಾರ ವಿಶ್ವದ ಅತ್ಯುತ್ತಮ ಬ್ಯಾಟ್ಸ್​ಮನ್ ಈತ!​

ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಅವರು ದಕ್ಷಿಣ ಆಫ್ರಿಕಾದ ಕ್ರಿಕೆಟ್​ ದಂತಕಥೆ ಎಬಿ ಡಿವಿಲಿಯರ್ಸ್ ಅವರನ್ನು ತಮ್ಮ ವೃತ್ತಿಜೀವನದಲ್ಲಿ ನಾನು ನೋಡಿದ ಅತ್ಯುತ್ತಮ ಬ್ಯಾಟರ್ ಎಂದು ಕೊಂಡಾಡಿದ್ದಾರೆ. ಇತ್ತೀಚೆಗೆ ಡಿವಿಲಿಯರ್ಸ್​ ಅವರ ಅಧಿಕೃತ ಯೂಟ್ಯೂಬ್​ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಬಾಬರ್​ ಈ ಮಾತುಗಳನ್ನು ಆಡಿದ್ದಾರೆ. ನಿಮ್ಮ ಪ್ರಕಾರ ಅತ್ಯುತ್ತಮ ಬ್ಯಾಟರ್​ ಯಾರು ಎಂಬುದನ್ನು ಆಯ್ಕೆ ಮಾಡಲು ಡಿವಿಲಿಯರ್ಸ್​ ಕೇಳಿದರು. ಈ ವೇಳೆ ತಕ್ಷಣ ಉತ್ತರಿಸಿದ ಬಾಬರ್​, ಸಕ್ರಿಯ ಕ್ರಿಕೆಟಿಗರಿಗಿಂತ ನಿವೃತ್ತಿ ಘೋಷಣೆ ಮಾಡಿರುವ … Continue reading ರೋಹಿತ್ ಅಥವಾ ಕೊಹ್ಲಿ ಅಲ್ಲ: ಬಾಬರ್​ ಅಜಮ್​​ ಪ್ರಕಾರ ವಿಶ್ವದ ಅತ್ಯುತ್ತಮ ಬ್ಯಾಟ್ಸ್​ಮನ್ ಈತ!​