ಬಿಗ್ ಬಾಸ್ ಹಣಕ್ಕಾಗಿ ಮಾಡುತ್ತಿಲ್ಲ: ಸುದೀಪ್

ಬೆಂಗಳೂರು: ‘ಬಿಗ್ ಬಾಸ್ ಓಟಿಟಿ ಸೀಸನ್ 1’ಕ್ಕೆ ದಿನಗಣನೆ ಪ್ರಾರಂಭವಾಗಿದೆ. ಇದೇ ಆಗಸ್ಟ್ 6ರಿಂದ ‘ಬಿಗ್ ಬಾಸ್’, ವೂಟ್​ನಲ್ಲಿ ನೇರಪ್ರಸಾರ ಆರಂಭವಾಗಲಿದೆ. 16 ಜನ ಸ್ಪರ್ಧಿಗಳನ್ನು 24 ತಾಸು ಸತತ 42 ದಿನಗಳ ಕಾಲ ನೋಡಬಹುದಾಗಿದೆ. ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ನಟ-ನಿರೂಪಕ ಕಿಚ್ಚ ಸುದೀಪ್ ಮತ್ತು ವಯಾಕಾಮ್ 18 ಕನ್ನಡ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಮತ್ತಷ್ಟು ಮಾಹಿತಿ ಹಂಚಿಕೊಂಡರು. ಎಂಟು ‘ಬಿಗ್ ಬಾಸ್’ ಸೀಸನ್​ಗಳನ್ನು ನಡೆಸಿಕೊಟ್ಟು, ಈಗ ಮೊದಲ ಓಟಿಟಿ ಸೀಸನ್ ನಡೆಸಿಕೊಡುತ್ತಿರುವ ಬಗ್ಗೆ ಮಾತನಾಡಿದ … Continue reading ಬಿಗ್ ಬಾಸ್ ಹಣಕ್ಕಾಗಿ ಮಾಡುತ್ತಿಲ್ಲ: ಸುದೀಪ್