ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳದಿದ್ರೂ ಬಂತು ಪಾಸಿಟಿವ್ ರಿಪೋರ್ಟ್!

ಬಾಗಲಕೋಟೆ: ಆ ಪೊಲೀಸ್ ಪೇದೆ ಕರೊನಾ ಪರೀಕ್ಷೆಯನ್ನು ಮಾಡಿಸಿಕೊಂಡಿಯೇ ಇಲ್ಲ. ಆದರೂ ಅವರ ಮೊಬೈಲ್​ಗೆ ಬಂದ ಕರೆಯೊಂದು, ‘ನಿಮ್ಮ ವರದಿ ಪಾಸಿಟಿವ್​ ಬಂದಿದೆ, ಕೋವಿಡ್​ ಆಸ್ಪತ್ರೆಗೆ ದಾಖಲಾಗಲು ಬೇಗ ತಯಾರಿ ಮಾಡಿಕೊಳ್ಳಿ’ ಅಂದ್ರೆ ಹೇಗಾಗಬೇಡ? ಕೋವಿಡ್​ ಹೆಸರು ಕೇಳಿದ್ರೇನೇ ಜನರು ಮಾರುದ್ದ ಓಡಿಹೋಗ್ತಾರೆ. ಅಂತಹದ್ದರಲ್ಲಿ ಕರೊನಾ ಪರೀಕ್ಷೆಗೆ ಮಾಡಿಸಿಕೊಳ್ಳದ ಪೊಲೀಸ್​ ಪೇದೆಯೊಬ್ಬರಿಗೆ, ‘ನಿಮ್ಮಿಂದ ಸಂಗ್ರಹಿಸಿದ್ದ ಗಂಟಲು ದ್ರವ ಮಾದರಿಯ ವರದಿ ಪಾಸಿಟಿವ್​ ಬಂದಿದೆ’ ಎಂದು ಸ್ವತಃ ಆರೋಗ್ಯ ಸಿಬ್ಬಂದಿಯೇ ಹೇಳಿದ್ದಾರೆ. ವಿಷಯ ಕೇಳಿದ ಪೇದೆ ಬೆಚ್ಚಿದ್ದಾರೆ. ಅಂದಹಾಗೆ … Continue reading ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳದಿದ್ರೂ ಬಂತು ಪಾಸಿಟಿವ್ ರಿಪೋರ್ಟ್!