ಬೈಬಲ್​ ಹೊಂದಿದ್ದ ಕಾರಣಕ್ಕೆ 2 ವರ್ಷದ ಬಾಲಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಉತ್ತರ ಕೊರಿಯಾ!

ಉತ್ತರ ಕೊರಿಯಾ: ಕಳೆದ ಕೆಲವು ದಿನಗಳಿಂದ ಉತ್ತರ ಕೊರಿಯಾದಲ್ಲಿ ಕ್ರಿಶ್ಚಿಯನ್​ ಸಮುದಾಯದವರನ್ನು ಗುರಿಯಾಗಿಸಿ ಕಠಿಣ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಯುಎಸ್​ ಸ್ಟೇಟ್​ ಡಿಪಾರ್ಟ್​ಮೆಂಟ್​ ವರದಿಯಲ್ಲಿ ಬಯಲಾಗಿದೆ. 2022ರಲ್ಲಿ ಉತ್ತರ ಕೊರಿಯಾದಲ್ಲಿ ಸುಮಾರು 70,000 ಸಾವಿರಕ್ಕಿಂತ ಹೆಚ್ಚು ಕ್ರಿಶ್ಚಿಯನ್ನರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಬಂಧಿತರ ಪೈಕಿ ಎರಡು ವರ್ಷದ ಮಗು ಕೂಡ ಇದೆ ಎಂದು ತಿಳಿದು ಬಂದಿದೆ. ಕ್ರಿಶ್ಚಿಯನ್​ ಸಮುದಾಯದ ಕುಟುಂಬಗಳು ಬೈಬಲ್​ ಹೊಂದಿರುವ ಕಾರಣಕ್ಕೆ ಮತ್ತು ಧಾರ್ಮಿಕ ಆಚರಣೆಯ ಸಂಬಂಧ ಅವರನ್ನು ಬಂಧಿಸಲಾಗುತ್ತಿದೆ. ಶಾಮನಿಕ್ ಅನುಯಾಯಿಗಳು … Continue reading ಬೈಬಲ್​ ಹೊಂದಿದ್ದ ಕಾರಣಕ್ಕೆ 2 ವರ್ಷದ ಬಾಲಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಉತ್ತರ ಕೊರಿಯಾ!