VIDEO| ಇನ್ಸ್ಟಾದಲ್ಲಿ 14 ಮಿಲಿಯನ್​ ಫಾಲೋವರ್ಸ್​ ಆದ್ರು ಅಂತ ಈ ನಟಿ ಹೀಗಾ ಮಾಡೋದು!

ಸದ್ಯ ಐಟಂ ಡಾನ್ಸ್​ ವಿಚಾರದಲ್ಲಿ ಸುದ್ದಿಯಲ್ಲಿರುವ ನಟಿ ಎಂದರೆ ಅದು ನೋರಾ ಫತೈ. ಕನ್ನಡದಲ್ಲೂ ಈ ನಟಿ ಸೊಂಟ ಬಳುಕಿಸಲಿದ್ದಾರೆ ಎಂದೇ ಹೇಳಲಾಗಿತ್ತು. ಸದ್ಯಕ್ಕೆ ಆ ಬಗ್ಗೆ ಇನ್ಮೆಲಷ್ಟೇ ಮಾತುಕತೆ ನಡೆಯಬೇಕಿದೆ. ಇದೀಗ ಇದೇ ನಟಿ ಇನ್​ಸ್ಟಾಗ್ರಾಂನಲ್ಲಿ 14 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾರೆ. ಈ ಖುಷಿಯನ್ನು ವಿಭಿನ್ನವಾಗಿ ಹಂಚಿಕೊಂಡಿದ್ದಾರೆ. ಅವರ ಈ ಖ್ಯಾತಿಗೆ ಮೈಲೇಜ್​ ತಂದುಕೊಟ್ಟ ವಿಡಿಯೋವೊಂದನ್ನು ಪೋಸ್ಟ್​ ಮಾಡಿಕೊಂಡು ಧನ್ಯವಾದ ಅರ್ಪಿಸಿದ್ದಾರೆ. ಇದನ್ನೂ ಓದಿ: ರಾಗಿಣಿ ಚಂದ್ರನ್ ಲಾ… ಕುತೂಹಲ… ಹೌದು, 2018ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ … Continue reading VIDEO| ಇನ್ಸ್ಟಾದಲ್ಲಿ 14 ಮಿಲಿಯನ್​ ಫಾಲೋವರ್ಸ್​ ಆದ್ರು ಅಂತ ಈ ನಟಿ ಹೀಗಾ ಮಾಡೋದು!