ರಾಣ ಅಬ್ಬರಿಸಲಿಲ್ಲ; ದಿಲ್​ ಪಸಂದ್​ ರುಚಿಸಲಿಲ್ಲ … ನವೆಂಬರ್​ ಚಿತ್ರಗಳ ಹಣೆಬರಹ ಇದು

ಬೆಂಗಳೂರು: ಕಳೆದ ಒಂದು ತಿಂಗಳಲ್ಲಿ ಚಂದನವನದಲ್ಲಿ 20ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿವೆ. ಈ ಪೈಕಿ ಗೆದ್ದಿದ್ದು ಯಾವು, ಜನರಿಗೆ ಇಷ್ಟವಾಗಿದ್ದು ಯಾವುದು ಎಂದರೆ, ಉತ್ತರ ಸಿಗುವುದು ಕಷ್ಟ. ಇದನ್ನೂ ಓದಿ: ‘ಟಗರು ಪಲ್ಯ’ ಚಿತ್ರಕ್ಕೆ ‘ನೆನಪಿರಲಿ’ ಪ್ರೇಮ್​ ಮಗಳು ಅಮೃತಾ ನಾಯಕಿ ನವೆಂಬರ್​ನಲ್ಲಿ ದೊಡ್ಡ ಸ್ಟಾರ್​ಗಳ ಯಾವುದೇ ಚಿತ್ರವಿರಲಿಲ್ಲ. ಹಾಗೆಯೇ, ಬೇರೆ ಭಾಷೆಗಳಿಂದಲೂ ಯಾವುದೇ ಪೈಪೋಟಿ ಇರಲಿಲ್ಲ. ಹಾಗಾಗಿ. ನವೆಂಬರ್​ನಲ್ಲಿ 20ಕ್ಕೂ ಹೆಚ್ಚು ಕನ್ನಡ ಚಿತ್ರಗಳು ಬಿಡುಗಡೆಯಾಗಿವೆ. ಝೈದ್​ ಖಾನ್​ ಅಭಿನಯದ ‘ಬನಾರಸ್​’, ‘ಕಂಬ್ಳಿಹುಳ’, ‘ಸೆಪ್ಟೆಂಬರ್​ 13’, ‘ಯಲ್ಲೋ … Continue reading ರಾಣ ಅಬ್ಬರಿಸಲಿಲ್ಲ; ದಿಲ್​ ಪಸಂದ್​ ರುಚಿಸಲಿಲ್ಲ … ನವೆಂಬರ್​ ಚಿತ್ರಗಳ ಹಣೆಬರಹ ಇದು