ಆಲೂರು: ಪಟ್ಟಣ ಪಂಚಾಯಿತಿಯ ಒಟ್ಟು 11 ವಾರ್ಡ್ಗಳಿಗೆ 48 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿಯಿಂದ 13, ಕಾಂಗ್ರೆಸ್ ಪಕ್ಷದಿಂದ 13, ಜೆಡಿಎಸ್ನಿಂದ 11, ಬಿಎಸ್ಪಿಯಿಂದ 1 ಮತ್ತು 10 ಪಕ್ಷೇತರ ಅಭ್ಯರ್ಥಿಗಳು ಉಮೇದುವಾರಿಕೆ ದಾಖಲಿಸಿದ್ದಾರೆ ಎಂದು ತಾಲೂಕು ಚುನಾವಣಾಧಿಕಾರಿಯೂ ಆಗಿರುವ ತಹಸೀಲ್ದಾರ್ ಶಿರೀನ್ ತಾಜ್ ತಿಳಿಸಿದ್ದಾರೆ.